ಇದು ಅಮೆರಿಕಾದ ಸಿನ್ಸಿನಾಟಿ ಜೂನಲ್ಲಿ ನಡೆದ ಘಟನೆ. ನಾಲ್ಕು ವರ್ಷದ ಮಗುವೊಂದು ಜೂನಲ್ಲಿದ್ದ ಕಂದಕಕ್ಕೆ ಬಿದ್ದಿತ್ತು. ಕೂಡಲೆ ಮಗುವನ್ನು ಮೂರು ಗೊರಿಲ್ಲಾಗಳು ಸುತ್ತುವರಿದವು. ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಸನ್ನೆ ಮಾಡಿ ಎರಡು ಹೆಣ್ಣು ಗೊರಿಲ್ಲಾಗಳನ್ನು ಓಡಿಸಿದರು. ಆದರೆ ಹದಿನೇಳು ವರ್ಷದ ಗಂಡು ಗೊರಿಲ್ಲಾ ಮಾತ್ರ ಆ ಮಗುವನ್ನು ಬಿಟ್ಟು ತೆರಳಿಲ್ಲ. ಮಗುವಿನ ಜೊತೆ ಗೊರಿಲ್ಲಾ ಆಟವಾಡಬಹುದು ಎಂದುಕೊಳ್ಳುವುದಕ್ಕೆ ಇದು ಬೇಬಿಸ್ ಡೆ ಔಟ್ ಸಿನಿಮಾವಲ್ಲ ನೋಡಿ. ಅಧಿಕಾರಿಗಳು ಗುಂಡಿಟ್ಟು ಗೊರಿಲ್ಲಾವನ್ನು ಕೊಂದಿದ್ದಾರೆ. ಇತ್ತೀಚೆಗಷ್ಟೇ- ಆತ್ಮಹತ್ಯೆ ಮಾಡಿಕೊಳ್ಳಲು ಸಿಂಹದ ಬೋನಿಗೆ ಜಿಗಿದಿದ್ದ ಕುಡುಕನನ್ನು ರಕ್ಷಿಸಲು ಎರಡು ಸಿಂಹವನ್ನು ಕೊಲ್ಲಲಾಗಿತ್ತು.
https://www.youtube.com/watch?v=H1–uIZf5uY
POPULAR STORIES :
ಕೋಮಾ ಕೋಮಾ ಕೋಮಾ… ಹೊಸ ಹುಡುಗರ ಹೊಸ ಹವಾ… ಇದೊಂಥರಾ ಬಣ್ಣಬಣ್ಣದಾ ಲೋಕ..!
ಯಾರಪ್ಪಾ ಹೇಳಿದ್ದು ಕನ್ನಡದಲ್ಲಿ ಒಳ್ಳೇ ಸಿನಿಮಾ ಬರಲ್ಲ ಅಂತ..? ಕರ್ವ ನೋಡ್ಕೊಂಡ್ ಬಂದು ಆ ಮಾತು ಹೇಳಿ ನೋಡೋಣ..!
ವೆಂಕಯ್ಯ ಕರ್ನಾಟಕಕ್ಕೆ ಸಾಕಯ್ಯ ಅಂದ್ರೆ.. `ವಚ್ಚೆ ವಸ್ತಾನು’ ಅಂತ ತೆಲುಗಿನಲ್ಲಿ ಅಂದ್ರು..!
ಪ್ರೀತಿಸಿದ ಹುಡುಗಿ ನಡು ನೀರಲ್ಲಿ ಬಿಟ್ಟಾಗ, ಈಜು ಕಲಿಸಿದ ಹುಡುಗಿ ಹೀಗೇಕೆ ಒಂಟಿ ಮಾಡಿ ಹೊರಟಳು?
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!