ರಾಬರ್ಟ್ ತೆಲುಗು ಚಿತ್ರದ ಕಣ್ಣೇ ಅದಿರಿಂದಿ ಹಾಡನ್ನು ಹಾಡಿರುವ ಮಂಗ್ಲಿ ಇದೀಗ ಸಖತ್ ವೈರಲ್ ಆಗಿದ್ದಾರೆ. ರಾಬರ್ಟ್ ತೆಲುಗು ಪ್ರಿ ರಿಲೀಸ್ ಇವೆಂಟ್ ನಲ್ಲಿ ವೇದಿಕೆಯ ಮೇಲೆ ಈ ಹಾಡನ್ನು ಹಾಡಿದ ನಂತರ ಆ ವಿಡಿಯೋ ಸಕತ್ ವೈರಲ್ ಆಯಿತು. ಅವರು ತೆಲುಗಿನ ಜನಪ್ರಿಯ ಗಾಯಕಿ. ಇವರ ಕೆಲವೊಂದಿಷ್ಟು ಫೋಟೊಗಳು ಮುಂದೆ ಇದೆ ನೋಡಿ..