No menu items!
13.9 C
Munich
Wednesday, April 29, 2026

ಸಾಹಸ ಮಾಡೋದೇ ಇವರ ಕಸುಬು..! ನಿಮಗೆ ಇದರಲ್ಲಿ ಯಾವುದಾದರೂ ಒಂದನ್ನಾದ್ರೂ ಮಾಡೋಕಾಗುತ್ತಾ..?

Must read

ನಾವು ನೀವು ದಿನನಿತ್ಯದ ಜೀವನದಲ್ಲಿ ಬೇರೆ ಯೋಚನೆ ಮಾಡೋಕೂ ಟೈಂ ಇಲ್ಲದ ಹಾಗಾಗಿದೀವಿ..! ಆದ್ರೆ ಪ್ರಪಂಚದ ಮೂಲೆಮೂಲೆಯಲ್ಲಿ ಎಂತೆಂಥಾ ಅದ್ಭುತ ಜನರಿದ್ದಾರೆ ಗೊತ್ತಾ..? ಎಂತೆಂಥಾ ವಿಚಿತ್ರ, ವಿಶಿಷ್ಟ, ವಿಭಿನ್ನ ಪ್ರಯತ್ನಗಳನ್ನು ಮಾಡ್ತಿದ್ದಾರೆ ಗೊತ್ತಾ..? ಅಂತವರನ್ನು ನೋಡಿದ್ರೆ, ನಾವು ನೀವು ಏನ್ ಮಾಡ್ತಿದೀವಿ ಅನ್ನೋ ಪ್ರಶ್ನೆ ಮೂಡುತ್ತೆ..! ಏನೇನೋ ಸಾಹಸ ಮಾಡೋದೇ ಅವರ ಲೈಫು..! ಅವರ ಹಾಗೆ ನಾವು ನೀವು ಬದುಕೋದರ ಬಗ್ಗೆ ಯೋಚನೆ ಮಾಡೋದೂ ಕಷ್ಟ..! ನಾವು ನೀವು ಕೈಯಲ್ಲಿ ಬಾಣ ಬಿಡೋದರ ಬಗ್ಗೇನೇ ನೂರು ಸಲ ಯೋಚಿಸ್ತೀವಿ ಅಂರದ್ರಲ್ಲಿ ಕಾಲಲ್ಲಿ ಬಾಣ ಬಿಡೋರನ್ನ ನೋಡಿದೀರಾ..? ನೂರಾರು ಅಡಿ ಪ್ರಪಾತಕ್ಕೆ ಮುಲಾಜಿಲ್ಲದೇ ಹಾರೋರನ್ನು ನೋಡಿದೀರಾ..? ಹೀಗೇ ಅದೇನೇನೋ ಚಿತ್ರವಿಚಿತ್ರ ಸಾಹಸ..! ಸುಮ್ಮನೆ ಈ ವೀಡಿಯೋ ನೋಡಿ, ಅಪ್ಪಿತಪ್ಪೀನೂ ಟ್ರೈ ಮಾಡಬೇಡಿ..!

 

POPULAR  STORIES :

ಇವನು ಮಾರೋದು ನಿಂಬೆಹಣ್ಣು, ಮೆಣಸಿನಕಾಯಿ. ಆದರೆ…?!

ಜಗದಲ್ಲಿ ಎಂತೆಂಥಾ ಕೆಲಸಗಳು ಇವೆ ಗೊತ್ತಾ..?

ಮೂವತ್ತು ವರ್ಷದಿಂದ ಸಂಬಳ ಇಲ್ದೆ ಪಾಠ ಮಾಡ್ತ ಇರೋ ಶಿಕ್ಷಕರು ..!

ಇನ್ಮುಂದೆ ಫೇಸ್ ಬುಕ್ ನಲ್ಲಿ ಡಿಸ್ ಲೈಕ್ ಮಾಡಬಹುದು..!

ಜೀವನಾಧಾರವಾಗಿದ್ದ ಆಡುಗಳನ್ನು ಮಾರಿ ಶೌಚಾಲಯ ಕಟ್ಟಿಸಿ, ಜಾಗೃತಿ ಮೂಡಿಸಿದ ಶತಾಯುಷಿ

ಇದು ಭಾರತದ `ಶ್ರೀಮಂತ’ ಭಿಕ್ಷುಕರ ಕಥೆ..!

ವಿಶ್ವೇಶ್ವರಯ್ಯನವರ ಬಗ್ಗೆ ನಿಮಗೆಷ್ಟು ಗೊತ್ತು..? ಇವತ್ತಿನ ದಿನವಾದ್ರೂ ಅವರ ಬಗ್ಗೆ ತಿಳಿದುಕೊಳ್ಳಿ..

ಟಿವಿ ಸ್ಟೂಡಿಯೋದಲ್ಲೇ ಸಖತ್ ಫೈಟಿಂಗ್..! ಬಾಬಾಗೂ, ಲೇಡಿ ಜ್ಯೋತಿಷಿಗೂ ಲೈವ್ ಜಟಾಪಟಿ..!

ಅವನ ಕಣ್ಣು ಕಿವಿಯಲ್ಲಿತ್ತು..!? ಮಾನವ ಜಗತ್ತಿನಲ್ಲಿ ಇವನೊಂದು ಅದ್ಭುತ..!

ಗೂಗಲ್ ನಲ್ಲಿ ಯಾವ ದೇಶದ ಜನರು ಏನ್ ಏನ್ ಹುಡಕ್ತಾರೆ ಗೊತ್ತಾ..?

ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article