No menu items!
16.9 C
Munich
Monday, June 15, 2026

ಅನ್ಯ ಹೆಂಗಸಿನ ಜೊತೆ ಅಪ್ಪನ ಚಕ್ಕಂದ ಕಂಡ ಮಗ ಮಾಡಿದ್ದೇನು?

Must read

ಒಂದು ಸ್ಥಿತಿವಂತ ಕುಟುಂಬ.. ಕೋಟಿ ಕೋಟಿ ರೂ. ಆಸ್ತಿಯ ಒಡೆಯ. ಒಂದು ದಿನ ಆ ಶ್ರೀಮಂತ (Murder)ಹೆಣವಾಗುತ್ತಾನೆ. ಆತನ ಪಕ್ಕದಲ್ಲಿಯೇ ಮಹಿಳೆಯ (woman) ಶವವೂ ಸಿಗುತ್ತದೆ. ತಂದೆಯನ್ನೇ ಮಗ ಹತ್ಯೆ ಮಾಡಿದ್ದ.

 

ಮಹಿಳೆ ಮತ್ತು ಮೈಸೂರಿನ ಶ್ರೀಮಂತನ ಹತ್ಯೆ. ಹೆಣವಾದವನ ಹೆಸರು ಶಿವಪ್ರಕಾಶ್ ಅಲಿಯಾಸ್ ಸೀಮೆಎಣ್ಣೆ ಪ್ರಕಾಶ್. ಫೈನಾನ್ಸ್ ಮತ್ತು ಟ್ರಾವೆಲ್ಸ್ ಬಿಸಿನಸ್ ಮಾಡಿಕೊಂಡಿದ್ದ. ಊಟಕ್ಕೆಂದು ತೆರಳಿದ್ದವನ ಮುಂದೆ ಯಮನೇ ಎಂಟ್ರಿ ಕೊಟ್ಟಿದ್ದ.

. ಕೆಜಿಕೊಪ್ಪದ ನಿವಾಸಿ ಶಿವಪ್ರಕಾಶ್, ಶ್ರೀನಗರದ ನಿವಾಸಿ ಲತಾ ಕೊಲೆಯಾದವರು. ಲತಾ ಮನೆಯಲ್ಲಿ ಶಿವಪ್ರಕಾಶ್ ಇದ್ದರು. ಇದನ್ನು ಸಹಿಸದ ಶಿವಪ್ರಕಾಶ್ ಮಗ ಸಾಗರ್, ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಸದ್ಯ ಸಾಗರ್ ನಾಪತ್ತೆಯಾಗಿದ್ದಾನೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article