ಟೆಸ್ಟ್ ತಂಡದ ನಾಯಕ, ವಿಶ್ವ ಕ್ರಿಕೆಟ್ ನ ಸೂಪರ್ ಸ್ಟಾರ್ ವಿರಾಟ್ ಕೋಹ್ಲಿ ಪ್ರಕಾರ ಟೆಸ್ಟ್ ಕ್ರಿಕೆಟ್ ಗೆ ಹೇಳಿಮಾಡಿಸಿದ (ಪರ್ಫೆಕ್ಟ್ ) ಬೌಲರ್ ಯಾರು ಗೊತ್ತಾ?
ಇಶಾಂತ್ ಶರ್ಮಾನಾ?
ಭುವನೇಶ್ವರ್ ಕುಮಾರ?
ಕನ್ನಡಿಗ ವಿನಯ ಕುಮಾರ?
ಉಮೇಶ್ ಯಾದವ?
ಹ್ಞೂಂ ಹ್ಞೂಂ ಇವರ್ಯಾರು ಅಲ್ಲ..! ಮತ್ತಿನ್ಯಾರು ಗುರು? ಅಂತ ತಲೆಗೆ ಹುಳ ಬಿಟ್ಕೊಳ್ತಾ ಇದ್ದೀರಾ? ಮಹಮ್ಮದ್ ಶಮಿ ಬಿಟ್ಟಿರೇನ್ರಿ?
ನಮ್ಮ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಕೋಹ್ಲಿ ಪ್ರಕಾರ ಮಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಬೌಲರ್..!
POPULAR STORIES :
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!
ನೋಡ್ರಿ ಇಲ್ಲಿದೆ ಕೋಟಿಗೊಬ್ಬ2 ಟ್ರೇಲರ್..! ಒಂದಲ್ಲ ಎರಡೆರಡು ಟ್ರೇಲರ್ ಒಂದು ಕನ್ನಡ ಇನ್ನೊಂದು?
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!