ನಿಮಗೆ ಗೊತ್ತಾ 2016ರ ಮಿಸ್ಟರ್ ವರ್ಲ್ಡ್ ಯಾರು ಅಂತಾ.. ಅದು ಮತ್ಯಾರೂ ಅಲ್ಲ ನಮ್ಮ ದೇಶದ ಪೋರ ರೋಹಿತ್ ಖಂಡೇವಾಲ್.
ಸೌತ್‍ಪೋರ್ಟ್‍ನ ಫ್ಲೋರಲ್ ಹಾಲ್‍ನಲ್ಲಿ ನಡೆದ ಮಿಸ್ಟರ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ಈತ 2016ರ ಮಿ.ವರ್ಲ್ಡ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಮಲ್ಟಿ ಮೀಡಿಯಾ ಅವಾರ್ಡ್, ಮಿ.ವರ್ಲ್ಡ್ ಟ್ಯಾಲೆಂಟ್, ಮಾಬ್ ಸ್ಟಾರ್ ಪೀಪಲ್ ಅವಾರ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ ರೋಹಿತ್ ದೇಶದ ನಾನಾ ಭಾಗಗಳಿಂದ ಸ್ಪರ್ಧೆಯಲ್ಲಿ ಭಾಗವಹಿದ್ದ 47 ಮಂದಿಯನ್ನು ಹಿಂದಿಕ್ಕಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ನಿವೇದಿತಾ ಸಾಬೂ ಅವರು ವಿನ್ಯಾಸಗೊಳಿಸಿದ್ದ ಉಡುಪನ್ನು ಧರಿಸಿ ಮಿಂಚಿದ್ದ ರೋಹಿತ್ ಸ್ಪರ್ಧೆಯಿಂದ 50 ಸಾವಿರ ಡಾಲರ್ ನಗದು ಬಹುಮಾನ ಪಡೆದುಕೊಂಡರು.
POPULAR STORIES :
ಕೇಂದ್ರ ಸರ್ಕಾರಿ ನೌಕರರೇ ಗಮನಿಸಿ… ನಿಮಗಿಲ್ಲ ಸರ್ಕಾರವನ್ನು ಟೀಕಿಸುವ ಅಧಿಕಾರ.!
ತಿಮ್ಮಪ್ಪನ ಉರುಳು ಸೇವೆಗೆ ಆಧಾರ್ ಕಡ್ಡಾಯ..!
ಇದು ಅಂಧ ಡಾಕ್ಟರ್‍ನ ಅಮೇಜಿಂಗ್ ಸ್ಟೋರಿ..!
ಹ್ಯಾಟ್ರಿಕ್ ಹೀರೋ ಶಿವಣ್ಣ ಕ್ರಿಕೆಟ್ ಆಡಿದ್ರು..! ಬ್ಯಾಟಿಂಗ್, ಬೌಲಿಂಗ್ ಮಾಡಿ ಮಿಂಚಿದ್ರು..,!
ಕೊನೆಯುಸಿರೆಳೆಯುತ್ತಿದ್ದ ಅವಳ ಮದುವೆಯಾಯ್ತು..! ಅವಳಿಷ್ಟದಂತೆ ಮದುವೆ, ಮುಂದೇನಾಯ್ತು?