ಹಿರಿಯರು ಹೇಳ್ತಾರೆ ನಿಜವಾದ ಪ್ರೀತಿ ಅದು ನಮ್ಮ ಕೊನೆಗಳಿಗೆಯವರೆಗೂ ಬರುತ್ತೆ ಅಂತಾರೆ ಅದು ಸತ್ಯಾನೆ ಅಲ್ವಾ..! ಪ್ರೀತಿಗೆ ಸಾವಿಲ್ಲ ರೀ ಪ್ರಿತಿ ಮಾಡೋರು ಸಾಯ್ತಾರೆ ಅಷ್ಟೆ.. ಯಾಕಪ್ಪಾ ಇಷ್ಟೆಲ್ಲಾ ಪ್ರೀತಿ ಪಿಟೀಲು ಕುಯ್ತಾ ಇದೀಯಾ ಅಂತಿರಾ… ಈ ಸ್ಟೋರಿ ನೋಡಿ ಆಮೇಲೆ ಹೇಳಿ..
ಇಲ್ಲಿಬ್ಬರು ಹಿರಿಯ ಜೋಡಿಗಳು 84ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.. ಅರೇ ಅವರಿಗೆ ಬಾಲ್ಯದಲ್ಲೇ ಮದುವೆ ಆಯ್ತಾ ಅಂತ ಅನ್ಕೋಬೇಡಿ ಅವರಿಬ್ಬರು ಸೆಂಚುರಿ ಬಾರಿಸಿ ಇನ್ನೂ ಕ್ರೀಸ್ ನಲ್ಲಿದ್ದಾರೆ ನೋಡಿ.. ಅಮೇರಿಕಾ ನ್ಯೂಯಾರ್ಕ್‍ನಲ್ಲಿ ವಾಸವಿರುವ ಹಿರಿಯ ಜೋಡಿಗಳಾದ ಡುರ್ನಾಂಡ್ (109) ಅವರ ಪತ್ನಿ ಜೆನ್ನೆ ವೆಲ್ಲಾರ್ಡ್ (105) ತಮ್ಮ ಜೀವನದ ಆಟದಲ್ಲಿ ನಾಟೌಟ್ ಆಗಿ ಕ್ರೀಸ್‍ನಲ್ಲಿದ್ದಾರೆ. ಅವರಿಬ್ಬರೂ 1932 ರಲ್ಲಿ ವಿವಾಹವಾಗಿದ್ದರು, ಆಗ ಅಮೇರಿಕಾ ಪ್ರೆಸಿಡೆಂಟ್ ಫ್ರಾಂಕ್ಲಿನ್ ಡಿ ರೂಸ್ವೆಲ್ಟ್. ಅದೇನೇ ಆದರೂ ಈ ಶತಾಯುಷಿ ಜೋಡಿ ತಮ್ಮ 5 ಮಕ್ಕಳ ಜೊತೆ ಈಗಲೂ ಅದೇ ಪ್ರೀತಿ ವಿನಯದಿಂದ ಒಟ್ಟಿಗೆ ಜೀವಿಸುತ್ತಿದ್ದಾರೆ… ಅವರಿಗೆ ನಮ್ಮ ಕಡೆಯಿಂದ ಹ್ಯಾಪಿ ಮ್ಯಾರಿ ಲೈಫ್ ತಾತಾ… ಅಜ್ಜಿ….!
POPULAR STORIES :
ಲೈಂಗಿಕ ಸಮಸ್ಯೆಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್….. !
ಇದ್ದಕ್ಕಿದ್ದ ಹಾಗೆ ಒಂದು ಹುಡುಗಿ ನಿಮ್ಮನ್ನು ತಬ್ಬಿಕೊಳ್ಳಲು ಬಂದಾಗ ನಿಮಗೆ ಏನ್ ಅನ್ಸಲ್ಲಾ ಹೇಳಿ..!
ಧೋನಿಯನ್ನು ಮಾಹೀ ಎಂದು ಕರೆದ ಮಗಳು ಜಿವಾ..! ಅಪ್ಪ ಮಗಳ ಕ್ಯೂಟ್ ವಿಡಿಯೋ..!
ಗಂಡ ಹೆಂಡತಿ ಜಗಳಕ್ಕೆ ಹುಲಿಗೆ ಆಹಾರವಾದ ತಾಯಿ..!
ಕೃಷ್ಟ ಮೃಗ ಬೇಟೆ ಪ್ರಕರಣದಿಂದ ನಟ ಸಲ್ಮಾನ್ ನಿರಾಳ…!
ಮೇಷ್ಟ್ರೇ ನಮ್‍ಬಿಟ್ ಹೋಗ್ಬೇಡೀ…….Video
ಯೂಟ್ಯೂಬ್, ಫೇಸ್‍ಬುಕ್‍ನ್ನೇ ಹಿಂದಿಕ್ಕಿದ ಪೋಕಿಮನ್‍ಗೋ ಗೇಮ್..!!
ಬೋರ್‍ವೆಲ್ ಒಳಗೆ ಬಿದ್ದ ಬಾಲಕನ ಸಮೀಪದಲ್ಲೇ ಇದೆ ಹಾವು…!