ಮುಖದಲ್ಲಿ ನೆರಿಗೆ ಬರದಂತೆ ಕಾಪಾಡುತ್ತೆ ಈ ಎಣ್ಣೆ…!

Date:

ವಯಸ್ಸಾದಂತೆ ಮುಖದಲ್ಲಿ ನೆರಿಗೆ ಕಾಣಲಾರಂಭಿಸುತ್ತೆ . ಇನ್ನೂ ಕೆಲವರು ಕಡಿಮೆ ವಯಸ್ಸು ಇದ್ದರೂ ವಯಸ್ಸಾದವರಂತೆ ಕಾಣುತ್ತಾರೆ ‌ . ಯಾರಿಗೆ ಹಾಗೇ ಕಾಣಲು ಇಷ್ಟ ? ಯಾರೂ ಇಷ್ಟ ಪಡಲ್ಲ. ಇನ್ನೂ ಈಗಿರುವ ಚಿಕಿತ್ಸೆಗಳನ್ನ ಪಡೆಯಬೇಕು ಅಂದರೆ ಅದರ ಕೈಗೆ ಎಟುಕುವುದು ಹಣವಂತರಿಗೆ ಮಾತ್ರ.

ಹಾಗಾದರೆ ನ್ಯಾಚುರಲ್ ಆಗಿ ಎಂಗ್ ಆಗಿ ಕಾಣೊದು ಹೇಗೆ ?

ನಮ್ಮ ಆಯುರ್ವೇದ ನಮಗೆ ಸಾಕಷ್ಟು ಕೊಡುಗೆ ಕೊಟ್ಟಿದೆ . ಅದನ್ನ ನಾವು ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ . ಈ ಮುಖದಲ್ಲಿ ನೆರಿಗೆಗಳು ಬರಬಾರದು ಎಂದರೆ , ಸಾಸಿವೆ ಎಣ್ಣೆಯ ಪ್ಯಾಕ್ ಬಳಸುವುದು ಉತ್ತಮ .

 

ನೀವು ವಾರಕ್ಕೆ ಒಂದುಬಾರಿ ಆದರೂ ಸಾಸಿವೆ ಎಣ್ಣೆಯನ್ನ ಮುಖಕ್ಕೆ ಲೇಪಿಸಿಕೊಂಡು ಮಸಾಜ್ ಮಾಡಿಕೊಳ್ಳಿ . ಸಾಸಿವೆ ಎಣ್ಣೆಯು ಚರ್ಮದಲ್ಲಿ ಆಳವಾಗಿ ಹೋಗಿ, ಪೋಷಣೆ ನೀಡುವುದು.

ಸಾಸಿವೆ ಎಣ್ಣೆಯಿಂದ ಮಸಾಜ್ ಮಾಡಿದರೆ ಅದರಿಂದ ನೆರಿಗೆ ಮತ್ತು ಗೆರೆಗಳು ಕೂಡ ಕಡಿಮೆ ಆಗುವುದು.

Share post:

Subscribe

spot_imgspot_img

Popular

More like this
Related

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.!

ಎಐ ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ರೂ. ಕಳೆದುಕೊಂಡ ಯುವಕ.! ಬೆಂಗಳೂರು:...

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ

ಬೆಂಗಳೂರಿನ ಚಳಿಗೆ ಜನರು ಗಡಗಡ! ಇನ್ನೂ ನಾಲ್ಕು ದಿನ ಇದೇ ವಾತಾವರಣ ಬೆಂಗಳೂರು:...

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ ಬಂಧನ

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ...