ವಿಜ್ಞಾನ ವಿಭಾಗದಲ್ಲಿ ಜೀವಶಾಸ್ತ್ರ ವಿಷಯದ ಪಾಠ ಕೇಳುವುದಂದರೆ ವಿದ್ಯಾರ್ಥಿಗಳಿಗೆ ಅದೇನೋ ಒಂಥರಾ ಖುಷಿ ಯಾಕೆಂದ್ರೆ ಅದರಲ್ಲಿ ಅಳವಡಿಸಲಾಗಿರುವ ಪಠ್ಯ ಹಾಗಿರುತ್ತದೆ. ಆದರೆ ಇಲ್ಲೋರ್ವ ಶಿಕ್ಷಕಿ ಇದ್ದಾಳೆ ನೋಡಿ ಆಕೆ ವಿದ್ಯಾರ್ಥಿಗಳೊಂದಿಗೆ ಪ್ರಾಕ್ಟಿಕಲ್ ಆಗಿ ಲೈಂಗಿಕ ಶಾಸ್ತ್ರ ಹೇಳಿಕೊಟ್ಟು ಇದೀಗ ಜೈಲು ವಾಸದಲ್ಲಿದ್ದಾಳೆ.
ಅಮೇರಿಕಾದ ನ್ಯಾಶ್ವಿಲ್ಲೆ ಎಂಬಲ್ಲಿ ಮಾಕ್ರ್ವಿಟಾ ಅಲ್ಸಟನ್ ಎಂಬ ಶಿಕ್ಷಕಿ ತಮ್ಮದೇ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ 17ರ ಹರೆಯದ ಐವರು ಹುಡುಗರನ್ನು ಆಕರ್ಷಿಸಿ ತನ್ನ ಲೈಂಗಿಕ ಕ್ರೀಯೆ ಬಳಸಿಕೊಂಡಿದ್ದಾಳೆ. ಈ ಆರೋಪದ ಮೇಲೆ ಮಕ್ಕಳನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಅಡ್ಡದಾರಿಗೆ ಇಳಿಸಲಾಗಿದೆ ಎಂಬ ಆರೋಪದಡಿ ಶಿಕ್ಷಕಿಯ ವಿರುದ್ದ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುರಿತು ಮಕ್ಕಳನ್ನು ವಿಚಾರಣೆ ನಡೆಸಿದಾಗ ಆಕೆ ಹಲವು ವಿದ್ಯಾರ್ಥಿಗಳನ್ನು ತನ್ನ ಲೈಂಗಿಕ ಕ್ರೀಯೆಗೆ ಬಳಸಿಕೊಳ್ಳುತ್ತಿದ್ದಾಳೆ ಎಂಬ ದೂರುಗಳೂ ಸಹ ಬಂದಿತ್ತು ಎನ್ನಲಾಗಿದೆ
POPULAR STORIES :
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!