No menu items!
20.5 C
Munich
Saturday, June 13, 2026

ಗಂಡ ಕಾರಿಗೆ ಜಿಪಿಎಸ್ ಹಾಕಿದಾನೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ..!

Must read

ಬೆಂಗಳೂರು: ಗಂಡ ಕಾರಿಗೆ ಜಿಪಿಎಸ್ ಹಾಕಿದಾನೆಂದು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದ ಬಾಣಸವಾಡಿಯಲ್ಲಿ ನಡೆದಿದೆ.ಅನುಮಾನ ಪಟ್ಟು ತನ್ನ ಕಾರಿಗೆ ಜಿಪಿಎಸ್ ಹಾಕಿ ಟ್ರಾಕ್ ಮಾಡ್ತಾನೆ ದೈಹಿಕವಾಹಿ ಹಾಗು ಮಾನಸಿಕವಾಗಿ ಹಲ್ಲೆ ನಡೆಸ್ತಾನೆ ಪತಿ ಹಾಗು ಅತ್ತೆ ಮೇಲೆ ದೂರು ದಾಖಲಿಸಿದ ಪತ್ನಿ ಎಂಜಲಿನಾ ಸಂದೀಪ್ ಗುಪ್ತಾ ಎಂಬಾಕೆಯಿಂದ ದೂರು ನೀಡಲಾಗಿದ್ದು ಸಂದೀಪ್ ಗುಪ್ತಾ ಹಾಗು ಆತನ ತಾಯಿ ರೀಟಾ ಗುಪ್ತಾ ಮೇಲೆ ದೂರು ನೀಡಲಾಗಿದೆ.


ಕೌಟುಂಬಿಕ ಕಲಹ ಹಿನ್ನಲೆ ಪ್ರತಿ ದಿನ ಜಗಳವಾಡುತ್ತಿದ್ದ ದಂಪತಿ ಮಗನ ಜೊತೆ ಸೇರಿ ಏಂಜಲಿನಾಗೆ ಕಿರುಕುಳ ಕೊಡ್ತಿದ್ರಂತೆ ಅಷ್ಟೆ ಅಲ್ಲದೆ ಅನುಮಾನ ಪಟ್ಟು ದೂರುದಾರೆ ಹೋಗೋ ಜಾಗವನ್ನೆಲ್ಲ ಪ್ರಶ್ನೆ ಮಾಡಿ ಅನುಮಾನ ಪಡ್ತಿದ್ನಂತೆ ಈ ಹಿನ್ನಲೆ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ ಏಂಜಲಿನಾ . ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article