ಯುವಿಯ ಆರು ಸಿಕ್ಸರ್‍ಗೆ ಇಂದು ಒಂಭತ್ತು ವರ್ಷ..!

Date:

ಅದು 2009ರ ಸೆ. 19. ದಕ್ಷಿಣ ಆಫ್ರಿಕಾದ ಕಿಂಗ್ಸ್ ಮೀಡ್‍ನಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಯುವಿಯ ಆರ್ಭಟವನ್ನು ಕಣ್ತುಂಬಿಕೊಳ್ಳೊ ಸುಸಂದರ್ಭ. ಕ್ರೀಸ್‍ನಲ್ಲಿ ಬ್ಯಾಟ್ ಮಾಡ್ತಾ ಇದ್ದ ಯುವರಾಜ್ ಇಂಗ್ಲೆಂಡ್ ವೇಗಿ ಬ್ರಾಡ್ ಅವರ ಪ್ರತಿಯೊಂದು ಎಸೆತವನ್ನು ಸಿಕ್ಸರ್‍ನ ಗಡಿದಾಟಿಸಿ ವಿಶ್ವ ದಾಖಲೆ ಬರೆದಿದ್ದರು. ಈ ದಾಖಲೆಗೆ ಇಂದು 9 ವರ್ಷ ನೋಡಿ…
ಹೌದು.. ಟಿ20 ವಿಶ್ವಕಪ್ ಮೊದಲನೇ ಆವೃತ್ತಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೂಪರ್-8 ಪಂದ್ಯದಲ್ಲಿ ಯುವರಾಜ್ ಟಿ20 ಕ್ರಿಕೇಟ್ ಇತಿಹಾಸದಲ್ಲೇ ಯಾರು ಮಾಡಲಾರದ ದಾಖಲೆಯನ್ನು ಯುವರಾಜ್ ಮಾಡಿದ್ದರು. ಅಂದಿನ ಪಂದ್ಯದಲ್ಲಿ ಯುವಿ ಸ್ಟುವರ್ಟ್ ಬ್ರಾಡ್ ಅವರ ಎಸೆತದಲ್ಲಿ ಆರು ಸಿಕ್ಸ್ ಬಾರಿಸೋ ಮೂಲಕ ವಿಶ್ವವೇ ತಮ್ಮತ್ತ ಸೆಳೆಯುವಂತೆ ಮಾಡಿದರು.
ಆ ಪಂದ್ಯದಲ್ಲಿ ಆರಂಭಿಕ ದಾಂಡಿಗರಾದ ವಿರೇಂದ್ರ ಸೆಹ್ವಾಗ್(68) ಹಾಗೂ ಗೌತಮ್ ಗಂಭೀರ್(58) ಜೊತೆಯಾಟ ಉತ್ತಮ ಭುನಾದಿಯನ್ನು ಹಾಕಿಕೊಟ್ಟಿತ್ತು. ಅವರಾದ ನಂತರ ಬಂದ ಯುವಿಗೆ ಇಂಗ್ಲೆಂಡ್ ಆಟಗಾರ ಫ್ಲಿಂಟಾಫ್ ಯವಿಗೆ ಸ್ಲಡ್ಜ್ ಮಾಡಿದ್ದರು. ಇದಕ್ಕೆ ಬ್ರಾಡ್ ಅವರ ಬೌಲಿಂಗ್ ವೇಳೆ 6 ಸಿಕ್ಸರ್ ಸಿಡಿಸು ಮೂಲಕ ಫ್ಲಿಂಟಾಫ್‍ಗೆ ಬ್ಯಾಟ್‍ನಿಂದಲೇ ಉತ್ತರ ನೀಡಿದ್ದರು.
ನಾಯಕ ಧೊನಿ ಅವರ ಜೊತೆಗೂಡಿ ಬ್ಯಾಟ್ ಬೀಸಲು ಆರಂಭಿಸಿದ ಯುವಿ ಕೇವಲ 12 ಎಸೆತಗಳಲ್ಲಿ 50ರನ್ನ್ ಪೇರಿಸುವ ಮೂಲಕ, ಟಿ20 ವಿಶ್ವಕಪ್‍ನಲ್ಲಿ ಅತೀ ವೇಗ ಅರ್ಧ ಶತಕ ಸಿಡಿಸಿದ ಪಾತ್ರಕ್ಕೂ ಒಳಗಾದರು. ಅಂದು ಯುವಿ ಸಿಡಿಲಬ್ಬರದ ಬ್ಯಾಟಿಂಗ್ ಸಹಾಯದಿಂದ ಭಾರತ 18 ರನ್‍ಗಳ ಗೆಲುವು ಸಾಧಿಸಿತ್ತು.

Like us on Facebook  The New India Times

POPULAR  STORIES :

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಗ್ರೀನ್ ಟೀ ಹುಚ್ಚು ನಿಮಗೂ ಇದೆಯಾ?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...