ಈ ಹಣ್ಣಿನ ವ್ಯಾಪಾರಿ ಅದೆಂಥಾ ಮೋಸಗಾರ..! ಇವನು ಗ್ರಾಹಕರಿಗೆ ಯಾವ ರೀತಿ ಮೋಸ ಮಾಡ್ತಾನೆ ಗೊತ್ತಾ..? ಅಬ್ಬಾ, ಕಲ್ಪನೆ ಮಾಡಿಕೊಳ್ಳುವುದಕ್ಕೇ ಆಗಲ್ಲ…! ನೀವು ಈ ವೀಡಿಯೊವನ್ನು ಎರಡೆರಡು ಸಲ ಗಮನವಿಟ್ಟು ನೋಡಿದ್ರೆ ಮಾತ್ರ ಈ ಮೋಸಗಾರನ ಮೋಸ ಗೊತ್ತಾಗೋದು..! ಗ್ರಾಹಕರ ಎದುರು ಒಂದು ಕವರ್ ಗೆ ಸೇಬು ಹಣ್ಣನ್ನು ಹಾಕ್ತಾನೆ..! ಅವರ ಖುಷಿಗೆ ಅವರೆದುರೇ ಒಂದೆರಡು ಹಣ್ಣನ್ನು ಜಾಸ್ತಿಯೂ ಆಗ್ತಾನೆ..! ಸೇಬು ಕೊಂಡು ಕೊಳ್ತಾ ಇದ್ದ ಮಹಿಳೆಯ ಕಣ್ಣೆದುರೇ ಪ್ಯಾಕ್ ಕೂಡ ಮಾಡ್ತಾನೆ..! ಆದ್ರೆ ಕೊಡೋದು ಮಾತ್ರ ಬೇರೆ ಸೇಬು ಹಣ್ಣಿನ ಪ್ಯಾಕ್..! ಅಬ್ಬಾ ಎಂಥಾ ಮೋಸ.. ಎಂಥಾ ಮೋಸ..ಛೇ.. ಛೇ ಆಗದು.. ಆಗದು..! ಈ ವೀಡಿಯೋ ನೋಡಿ ಇವನೆಂಥಾ ಮೋಸಗಾರ, ಅಲ್ಲಅಲ್ಲ, ಇವನೆಂಥಾ “ಬುದ್ಧಿವಂತ ಮೋಸಗಾರ” ಅನ್ನೋದು ತಿಳಿಯುತ್ತೆ..! ಆದ್ರೆ ಎರಡರಿಂದ ಮೂರು ಸಲವಾದ್ರೂ ಗಮನವಿಟ್ಟು ನೋಡ್ಲೇಬೇಕು..! ಹಾಗೇ ಸುಮ್ಮನೇ ನೋಡಿದ್ರೆ ಗೊತ್ತೇ ಆಗಲ್ಲ..! ಜನ ಇಷ್ಟೊಂದು ಮೋಸ ಮಾಡ್ತಾರ..?! ಅಬ್ಬಾ.. ನಾವು ಯಾರ್ಯಾರಿಂದ ಹೆಂಗೆಂಗೆ ಮೋಸ ಹೋಗಿದ್ದೇವೋ..? ! ಮುಂದಕ್ಕೆ ಯಾರು ಹೆಂಗೆಲ್ಲಾ ನಮಗೆ ಪಂಗನಾಮ ಹಾಕ್ತಾರೋ ಆ ಶಿವನೇ ಬಲ್ಲ..! ಯಾವುದಕ್ಕೂ ಎಚ್ಚರದಿಂದಿರಿ..
https://www.youtube.com/watch?v=A5Bov9nTCL0
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com