No menu items!
16.3 C
Munich
Thursday, April 30, 2026

ಪ್ರಧಾನಿ ಹುದ್ದೆಗೆ ರಾಜೀನಾಮೆ !!

Must read

ಜಸ್ಟಿನ್‌ ಟ್ರುಡೋ ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಕೆನಡಾ ಲಿಬರಲ್‌ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. ಈ ಮಧ್ಯೆ ತಮ್ಮ ಅಮೆರಿಕ-ಕೆನಡಾ ವಿಲೀನ ಬೇಡಿಕೆಗೆ ಮರುಜೀವ ನೀಡಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವಿಲೀನ ಪ್ರಕ್ರಿಯೆಯಿಂದ ಆಗುವ ಲಾಭಗಳನ್ನು ಪಟ್ಟಿ ಮಾಡಿದ್ದಾರೆ. ಕೆನಡಾದಲ್ಲಿನ ಬಹುತೇಕ ನಾಗರಿಕರು ಅಮೆರಿಕದೊಂದಿಗೆ ವಿಲೀನ ಪ್ರಸ್ತಾವನೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಟ್ರಂಪ್‌ ಹೇಳಿರುವುದು ಜಾಗತಿಕವಾಗಿ ಗಮನ ಸೆಳೆದಿದೆ.

- Advertisement -spot_img

More articles

- Advertisement -spot_img

Latest article