ಇಂದು ಆಕಾಶದಲ್ಲಿ ನಡೆಯಲಿದೆ ಅದ್ಬುತ ಘಟನೆ !

Date:

ಈ ಪ್ರಪಂಚ, ಆಕಾಶ, ಭೂಮಿ , ಸಮುದ್ರ ಎಲ್ಲವೂ ಒಂದು ಅಚ್ಚರಿ ಅಂದರೆ ತಪ್ಪಾಗಲಾರದು. ಇವತ್ತು ಅಂತಹದ್ದೆ ಒಂದು ದೃಶ್ಯವನ್ನ ನೀವು ನೋಡಬಹುದು. ಇಂದು ಗ್ರಹಗಳ ಮೆರವಣಿಗೆ ನಡೆಯುತ್ತದೆ ಅಂದರೆ ತಪ್ಪಾಗಲಾರದು. ಶನಿ, ಬುಧ, ನೆಪ್ಚೂನ್, ಶುಕ್ರ, ಯುರೇನಸ್, ಗುರು ಮತ್ತು ಮಂಗಳ ಎಲ್ಲಾ ಗ್ರಹಗಳು ಸಂಜೆ ಆಕಾಶದಲ್ಲಿ ಸಾಲುಗಟ್ಟಿ ನಿಲ್ಲುತ್ತವೆ. ಈ ಸಂಯೋಜನೆಯು ಈ ದಶಕದಲ್ಲಿ ಮತ್ತೆ ಸಂಭವಿಸುವುದಿಲ್ಲ ಎಂದೇ ಹೇಳಲಾಗುತ್ತಿದೆ.

ಅವುಗಳಲ್ಲಿ ನಾಲ್ಕು ಅಂದರೆ ಬುಧ, ಶುಕ್ರ, ಗುರು ಮತ್ತು ಮಂಗಳ ಗ್ರಹಗಳು ಬರಿಗಣ್ಣಿಗೆ ಗೋಚರಿಸುತ್ತವೆ, ಆದರೆ ಯುರೇನಸ್ ಮತ್ತು ನೆಪ್ಚೂನ್‌ಗಳಿಗೆ ಬೈನಾಕ್ಯುಲರ್ ಅಥವಾ ದೂರದರ್ಶಕ ಮೂಲಕ ನೋಡಬೇಕು.

ಈ ಸಮಯದಲ್ಲಿ ಸೂರ್ಯನ ಸಾಮೀಪ್ಯದಿಂದಾಗಿ ಶನಿಯು ನೋಡಲು ಕಷ್ಟಕರವಾಗಿರುತ್ತದೆ. ಈ ಘಟನೆಯನ್ನು ವೀಕ್ಷಿಸಲು, ಕನಿಷ್ಠ ಬೆಳಕಿನ ಮಾಲಿನ್ಯ ಮತ್ತು ಸ್ಪಷ್ಟವಾದ ಆಕಾಶ ಇರಬೇಕು ಅಂದರೆ ಸೂರ್ಯಾಸ್ತದ ನಂತರ ಗ್ರಹಗಳು ಕಾಣಿಸಿಕೊಳ್ಳುತ್ತವೆ.

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...