No menu items!
19.6 C
Munich
Friday, May 1, 2026

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

Must read

ಪ್ರತಿಯೊಬ್ಬ ದಂಪತಿಗಳಿಗೂ ತಮಗೆ ಹುಟ್ಟುವ ಮಗು ಯಾವುದೇ ಅಂಗವೈಕಲ್ಯವಿಲ್ಲದೆ ಹುಟ್ಟಬೇಕು ಅನ್ನೋ ಆಸೆ ಇರುತ್ತೆ.. ಆದ್ರೆ ಅದೆಷ್ಟೋ ಬಾರಿ ವಿಚಿತ್ರವಾಗಿ ಹುಟ್ಟಿರೋ ಮಕ್ಕಳ ಬಗ್ಗೆ ನೀವು ಕೇಳಿರ್ತೀರಿ ನೋಡಿರ್ತೀರಿ.. ದೇಹವೊಂದೆ ಎರಡು ತಲೆ, ಹೃದಯವೆ ದೇಹದ ಆಚೆ ಇರೋ ಹಾಗೆ ದೇಹವೆ ಬೆಳೆಯದ ವಿಚಿತ್ರ ಮಕ್ಕಳ ಜನನಕ್ಕೆ ನಮ್ಮ ಈ ಜಗತ್ತು ಸಾಕ್ಷಿಯಾಗಿದೆ.. ಹೀಗೆ ಇಂತಹದ್ದೆ ವಿಚಿತ್ರಗಳ ಸಾಲಿಗೆ ಸೇರೊ ಮಗುವೊಂದು ಇಲ್ಲಿದೆ ನೋಡಿ..
ಪ್ರೌಡಾವಸ್ಥೆಯಲ್ಲಿ ಇರಬೇಕದ ನಾಲಿಗೆ ಈ ಮಗುವಿಗೆ ಹುಟ್ತಾನೆ ಬೆಳೆದು ಬಿಟ್ಟಿದೆ.. ಹೀಗಾಗೆ ತನ್ನ ಬಾಯಿಗಿಂತ ಉದ್ದವಾದ ನಾಲಿಗೆಯನ್ನ ಹೊಂದಿದ್ದ ಈ ಮಗು ಈ ಹಿಂದೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.. beckwith-wiedemann syndrome ಅನ್ನೋ ಈ ಖಾಯಿಲೆ ಬಂದ್ರೆ ಯಾವುದಾದ್ರು ಒಂದು ಅಂಗ ವೇಗವಾಗಿ ಬೆಳೆಯುತ್ತೆ.. ಹೀಗಾಗೆ ಈ ಮಗುವಿನ ನಾಲಿಗೆ ಈ ಪರಿ ಬೆಳವಣಿಗೆಯನ್ನ ಕಂಡಿತ್ತು..

sub-buzz-1547-1476543399-1 sub-buzz-19891-1476545925-1

ಫೈನಲಿ ಡಾಕ್ಟರ್‍ಗಳು ಶಸ್ತ್ರಚಿಕಿತ್ಸೆಯ ಮೂಲಕ ಮತ್ತೆ ಈ ಪುಟ್ಟ ನಗುವಿನ ಮುಗದಲ್ಲಿ ಮಂದಹಾಸ ತಂದಿದ್ಧಾರೆ.. 15 ಸೆಂಟಿಮೀಟರ್‍ನಷ್ಟು ನಾಲಿಗೆಯನ್ನ ಆಪರೇಷನ್ ಮೂಲಕ ತೆಗೆಯಲಾಗಿದೆ.. ಸದ್ಯಕ್ಕೆ ಮಗು ಆರೋಗ್ಯವಿದ್ದು, ಪೋಷಕರಿಗು ಸಂತಸವನ್ನ ಉಂಟು ಮಾಡಿದೆ..

Like us on Facebook  The New India Times

POPULAR  STORIES :

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article