ಪಪ್ಪಾಯಿ ಎಲೆಗಳ ರಸ ನಮಗೆಲ್ಲಾ ವರದಾನವೇ ಸರಿ ಇದರಲ್ಲಿವೆ ಐದು ವಿಟಮಿನ್‍ಗಳು

Date:

ನಮ್ಮ ಸುತ್ತು ಮುತ್ತಲು ಔಷಧೀಯ ಗುಣಗಳನ್ನೊಳಗೊಂಡ ಅನೇಕ ಗಿಡ ಮರಗಳಿವೆ, ಆದ್ರೆ ನಮಗೆ ಅವುಗಳ ಬಗೆಗೆ ಕಿಂಚಿತ್ತೂ ಅರಿವಿರುವುದಿಲ್ಲ, ಕೆಲವೊಂದು ಬಾರಿ ತಿಳಿದರೂ ಸಹಾ ಅವುಗಳನ್ನು ಉಪಯೋಗಿಸಲು ಹಿಂದೇಟು ಹಾಕುತ್ತೇವೆ,ಇಂತಹವುಗಳಲ್ಲೇ ಪಪ್ಪಾಯಿ ಎಲೆಗಳೂ ಸಹಾ ಸೇರಿವೆ. ಇವುಗಳಲ್ಲಿ ಸೇರಿಕೊಂಡಿರೋ ಔಷಧೀಯ ಗುಣಗಳಿಂದ ಅದೆಷ್ಟೋ ಜನ ವಂಚಿತರಾಗಿದ್ದಾರೆ. ಈ ಎಲೆಗಳು ತಿನ್ನಲೇನೋ ಕಹಿಯಾಗಿರುತ್ತವೆ. ಆದ್ರೆ ಇವುಗಳಲ್ಲಿ ಚಮತ್ಕಾರೀ ಶಕ್ತಿ ಅಡಗಿದೆ. ನಮ್ಮ ಶರೀರದಲ್ಲಿರೋ ಅನೇಕ ರೋಗಗಳು ಈ ಎಲೆಗಳ ಸೇವನೆಯಿಂದ ದೂರವಾಗುತ್ತವೆ ಮಾತ್ರವಲ್ಲ, ಡೆಂಗ್ಯೂ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತವೆ.ಇವುಗಳಲ್ಲಿ ವಿಟಾಮಿನ್ A,B,C,D ಹಾಗೂ ವಿಟಾಮಿನ್ E ಗಳು ಅಧಿಕವಾಗಿದೆ. ಇವುಗಳಲ್ಲಿ ಕ್ಯಾಲ್ಷಿಯಂ ಅಧಿಕವಾಗಿದೆ. ಪಪ್ಪಾಯಿ ಹಾಗೂ ಮೆಂತೆ ಸೊಪ್ಪಿನ ಎಲೆಗಳನ್ನು ಆರೋಗ್ಯದ ಹಿತದೃಷ್ಟಿಯಿಂದ ಬಳಸುವುದು ಅತೀ ಉತ್ತಮ. ಶರೀರದ ರೋಗ ಪ್ರತಿ ರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಪ್ಪಾಯಿಯ ತಾಜಾ ಹಾಗೂ ಸಣ್ಣ ಸಣ್ಣ ಎಲೆಗಳನ್ನು ಅರೆದು ಅದರ ರಸವನ್ನು ರೋಗಿಗಳಿಗೆ ಕುಡಿಸುವುದರಿಂದ ಪ್ಲೆಟಲೆಟ್ಸ್ ಹೆಚ್ಚಾಗುತ್ತದೆ. ಪಪ್ಪಾಯಿ ಎಲೆಗಳ ಜೂಸ್ ಬೇರೆ ಹಣ್ಣುಗಳ ಜ್ಯೂಸ್ ನೊಂದಿಗೆ ಸೇರಿಸಿಯೂ ಕುಡಿಯಬಹುದು.

Like us on Facebook  The New India Times

POPULAR  STORIES :

30ನಿಮಿಷ ಕೋಕಾ ಕೋಲದಲ್ಲಿ ಹೊಸ 2000ರೂ ನೋಟನ್ನು ಮುಳುಗಿಸಿದರೆ ಏನಾಗುತ್ತೆ ಗೊತ್ತಾ.?

ಬಿಗ್‍ಬಾಸ್ ಮನೆಗೆ ಹುಚ್ಚ ವೆಂಕಟ್ ಎಂಟ್ರಿ

2000ರೂ ನೋಟಿನ ಕ್ವಾಲಿಟಿ ಟೆಸ್ಟ್ ಮಾಡಿದ ಯುವಕ : ವೈರಲ್ ಆಯ್ತು ವೀಡಿಯೋ

ನ್ಯೂಜಿಲ್ಯಾಂಡ್‍ನಲ್ಲಿ 7.8 ತೀವ್ರತೆಯ ಭೂಕಂಪ : ಸುನಾಮಿ ಎಚ್ಚರಿಕೆ

2000 ನೋಟಿನಲ್ಲಿ ತಪ್ಪು ಕಂಡು ಹಿಡಿದವರ್ಯಾರು..?

ನೋಟ್ ಬ್ಯಾನ್ ಆಯ್ತು ಸದ್ಯದಲ್ಲೇ ಬರಲಿದೆ ಇನ್ನೊಂದು ಶಾಕಿಂಗ್ ನ್ಯೂಸ್.!

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...