ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ಬಿಡುಗಡೆಯಾಗಿದೆ. ಟಿವಿ 9 ಕನ್ನಡ 86 ರೇಟಿಂಗ್ ಪಡೆಯುವ ಮೂಲಕ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಹಾಗೂ 78 ರೇಟಿಂಗ್ ಪಡೆಯುವ ಮೂಲಕ ಪಬ್ಲಿಕ್ ಟಿವಿ ಎರಡನೇ ಸ್ಥಾನ ಪಡೆದುಕೊಂಡಿದೆ.
ಇನ್ನು 73 ರೇಟಿಂಗ್ ಪಡೆಯುವ ಮೂಲಕ ನ್ಯೂಸ್ 18 ಕನ್ನಡ ಮೂರನೇ ಸ್ಥಾನ ಪಡೆದಿದೆ
ಎಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿ 36 ಪಾಯಿಂಟ್ ಬಂದಿದ್ದು ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಇನ್ನುಳಿದಂತೆ
ರಿಪಬ್ಲಿಕ್ 21
ನ್ಯೂಸ್ ಫಸ್ಟ್ 21
ಟಿವಿ 5 ಕನ್ನಡ 14
ಗ್ಯಾರಂಟಿ ನ್ಯೂಸ್ 11
ಪವರ್ ಟಿವಿ 10
ರಾಜ್ ನ್ಯೂಸ್ ಕನ್ನಡ 3 ರೇಟಿಂಗ್ ಪಡೆದುಕೊಂಡಿದೆ.
ಬಿ ಟಿವಿ ಹಾಗೂ ಪ್ರಜಾ ಟಿವಿ, ಕಸ್ತೂರಿ ಟಿವಿ ಯಾವುದೇ ರೇಟಿಂಗ್ ಪಡೆದುಕೊಂಡಿಲ್ಲ.






