AC ಯಿಂದ ಇಂಥಾ ಸಮಸ್ಯೆಗಳು ಎದುರಾಗುತ್ತವೆ ಹುಷಾರ್​​​..!

Date:

ಇತ್ತೀಚಿನ ದಿನಗಳಲ್ಲಿ ಕಚೇರಿ, ಮನೆ ಎಲ್ಲೇ ನೋಡಿದ್ರೆ ಸೆಕೆಯಿಂದ ತಪ್ಪಿಸಿಕೊಳ್ಳಲು ಎಸಿ ಬೇಕು.. ! ಎಸಿ ಇಲ್ಲದ ಆಫೀಸ್​ಗಳೇ ಇಲ್ಲ ಬಿಡಿ.. ದಿನವಿಡೀ ಈ ಏರ್ ಕಂಡೀಷನರ್ನಲ್ಲೇ ಕಾಲ ಕಳೆಯಬೇಕು. ಇದು ಆರೋಗ್ಯಕ್ಕೆ ತುಂಬಾ ಹಾನಿಕರ. ಕೂಲ್​ ಕೂಲ್ ಆಗಿ ಎಸಿಯಲ್ಲಿ ಇದ್ದರೆ ತಣ್ಣಗೆ ಆರಾಮಾಗಿರ್ತೀವಿ ಅಂತ ಅನಿಸಿದರೂ ನಗೆ ಗೊತ್ತೇ ಆಗದಂತೆ ನಮ್ಮ ಆರೋಗ್ಯ ಹದಗೆಡುತ್ತದೆ. 

* ಎಸಿ ಆನ್​ನಲ್ಲಿರುವಾಗ ಸಾಮಾನ್ಯವಾಗಿ ರೂಮ್​ಗಳನ್ನು ಮುಚ್ಚಲಾಗುತ್ತದೆ. ಇದರಿಂದ ರೂಮ್ ಒಳಗೆ ತಾಜಾ ಗಾಳಿ ಪ್ರವೇಶಿಸುವುದಿಲ್ಲ..! ಇದು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೆ ಮೊದಲ ಕಾರಣವಾಗುತ್ತದೆ.
* ಶ್ವಾಸಕೋಶದ ಸೋಂಕು ಹೊಂದಿರುವವರು ಅದೇ ಸ್ಥಳದಲ್ಲಿದ್ದರೆ ಅವರು ಉಸಿರಾಡುವ ಗಾಳಿ ನಿಮ್ಮ ಉಸಿರಿಗೆ ಸೇರಿ ನಿಮಗೂ ಸೋಂಕು ತಗಲುತ್ತದೆ.
* ವಾತಾವರಣದ ಬದಲಾವಣೆ ಟೈಮ್​ನಲ್ಲಿ ಎಸಿ ಬಳಸೋದು ತುಂಬಾ ಅಪಾಯಕಾರಿ. ಇದರಿಂದ ಜ್ವರ, ಶೀತ, ಕೆಮ್ಮು ಮೊದಲಾದ ಸಮಸ್ಯೆಗಳು ಬರುತ್ತವೆ.
* ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಏರ್ ಕಂಡೀಷನರ್ ಅನ್ನು ಸರ್ವೀಸ್ ಮಾಡದೇ ಇದ್ದಲ್ಲಿ ಶ್ವಾಸಕೋಶದ ಸಮಸ್ಯೆ, ಅಲರ್ಜಿ ಸಮಸ್ಯೆ ಸೇರಿದಂತೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

Share post:

Subscribe

spot_imgspot_img

Popular

More like this
Related

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...

ನವರಾತ್ರಿಯ ಮೂರನೇ ದಿನ ದೇವಿ ಚಂದ್ರಘಂಟಾ !

ನವರಾತ್ರಿಯ ಮೂರನೇ ದಿನದಲ್ಲಿ ಪೂಜಿಸುವ ದೇವಿ ಚಂದ್ರಘಂಟಾ. ದೇವಿ ಚಂದ್ರಘಂಟಾ ಹೇಗಿದ್ದಾಳೆ...

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...