ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

Date:

ಗಣಪತಿ ಹಬ್ಬ ಮುಗೀತಾ..? ಭಕ್ತಿ_ಭಾವದಿಂದ ಗಣೇಶನನ್ನು ಪೂಜಿಸ್ತೀವಿ..! ಗಣಪತಿ ಹಬ್ಬದಲ್ಲಂತೂ ಸಂಭ್ರಮವೋ ಸಂಭ್ರಮ..! ಗಣಪತಿಯನ್ನು ಕೂರಿಸಿ, ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಹಂಚಿ, ಹಾಡು ಹೇಳಿ, ಕುಣಿದು ಕುಪ್ಪಳಿಸಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು ಆಚರಿಸುವುದು ನಮ್ಮ ಪರಂಪರೆ..! ಈ ಭಾರಿಯೂ ಆಚರಿಸಿದ್ದೀವಿ.. ಮುಂದೂ ಆಚರಿಸ್ತೀವೀ..! ಆದ್ರೆ ಗಣಪತಿ ಪೂಜೆ, ಆತನ ಮೆಲಿನ ಭಕ್ತಿ ಹಬ್ಬದ ದಿನ ಮಾತ್ರ ಇದ್ರೆ ಸಾಕಾ..? ಈ ವೀಡಿಯೋ ನೋಡಿ ಗಣೇಶನನ್ನು ಬೇಕಾಬಿಟ್ಟಿಯಾಗಿ ನೀರಿಗೆ ಎಸೆಯುತ್ತಿದ್ದಾರೆ…! ಅಲ್ಲಾ, ಸ್ವಾಮಿ ಗಣೇಶ ಹಬ್ಬವನ್ನು ಅಷ್ಟೇಲ್ಲಾ ವೈಭವದಿಂದ ಆಚರಿಸಿ, ಗಣೇಶನಿಗೆ ಈ ರೀತಿ ಅವಮಾನಿಸುವುದು ಸರಿಯೇ..? ನೀರು ಮಲಿನ ಆಗೋ ಕತೆ ನಮಗೆ ಬೇಡ.., ಅದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಾನೇ ಇದೆ..! ಆದ್ರೆ ಗಣೇಶನನ್ನು ನಾವೇ ನಮ್ಮ ಮನೆಗೆ ಕರೆಸಿ ಅವಮಾನಿಸುವುದು ಸರಿಯೇ..! ಗಣೇಶನನ್ನು ಆಟಿಕೆ ಎಸೆದಂತೆ ಎಸೆಯುವುದಾದರೆ ಗಣೇಶನ ಹಬ್ಬ ಏಕೆ ಮಾಡ್ಬೇಕು..? ಈ ವೀಡೀಯೋ ನೋಡಿ ನೀವೇ ಹೇಳಿ.

Click here to watch video :

https://www.youtube.com/watch?v=ahB2CTbKWCs

POPULAR  STORIES :

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

 

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ

ರಸ್ತೆ ಗುಂಡಿಗಳಿಂದ ಕಾಂಗ್ರೆಸ್ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ: ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು:...