ಫ್ರೀಡಂ251 ಸ್ಮಾರ್ಟ್ ಫೋನ್ ಗೆ ಪೇಮೆಂಟ್ ಮಾಡುವುದು ಹೇಗೆ..?!

0
59

ಎಲ್ಲರೂ 251 ರೂಪಾಯಿ ಸ್ಮಾರ್ಟ್ ಫೋನ್ ಫ್ರೀಡಂ251 ಅನ್ನು ಕೊಂಡುಕೊಳ್ಳುವಲ್ಲಿ ಬ್ಯುಸಿ ಆಗಿದ್ದೀರ ಅನ್ಸುತ್ತೆ..! ನಿಮಗೋಸ್ಕರ, ಫ್ರೀಡಂ251.ಕಾಮ್ನಲ್ಲಿ ಪೇಮೆಂಟ್ ಮಾಡೊಂದೆಂಗೆ, ಎಷ್ಟು ದಿನದಲ್ಲಿ ಮೊಬೈಲ್ ನಿಮ್ಮ ಕೈ ಸೇರುತ್ತೆ ಅನ್ನೋದರ ಫುಲ್ ಡೀಟೈಲ್ಸ್ ಇಲ್ಲದೆ..!

or

ಮೊದಲಿಗೆ ಫ್ರೀಡಂ251.ಕಾಮ್ಗೆ ಲಾಗಿನ್ ಆದ ನಂತರ ಬೈ ನೌ ಅನ್ನೋ ಬಟನ್ ಕ್ಲಿಕ್ಕಿಸಿ, ಆಗ ಅದು ನಿಮ್ಮ ವಿವರ ಕೇಳುತ್ತೆ, ಎಲ್ಲವನ್ನೂ ತುಂಬಿದ ಮೇಲೆ ನೀವು ಅಲ್ಲಿ ನೀಡಿದ ಇ-ಮೇಲ್ ಐಡಿಗೆ 48 ಗಂಟೆಯೊಳಗೆ ಕನ್ಫರ್ಮೇಷನ್ ಮೇಲ್ ಬರುತ್ತೆ..!
ನಿಮಗೆ ಸಿಒಡಿ ಆಪ್ಷನ್ ಇಲ್ಲದೇ ಇರೋದ್ರಿಂದ, ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸಹಾಯದಿಂದಲೇ ಆನ್ ಲೈನ್ ಪೇಮೆಂಟ್ ಮಾಡ್ಬೇಕು…! ಪೇಮೆಂಟ್ ಯಶಸ್ಸಿಯಾದ ನಂತರ ನಿಮಗೆ ಕನ್ಫರ್ಮೇಶನ್ ಮೇಲೆ ಬರುತ್ತೆ..!
ಇಷ್ಟೆಲ್ಲಾ ಆದ್ಮೇಲೆ.. ನಿಮ್ಮ ಹೊಸ ಸ್ಮಾರ್ಟ್ ಫೋನ್ ನಿಮ್ಮ ಕೈ ಸೇರೋಕೆ ಜೂನ್ 30ರ ತನಕ ಕಾಯಲೇ ಬೇಕು..!

https://www.youtube.com/watch?list=PLrnE4LMxty4Z_NcOomNU87RxS8JHcosRz&v=8sLUAruDnbU

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಸೇನೆಗೆ ಸೇರಲು ಕನ್ನಡ ಯುವಕರ ದಂಡು ಇವರಿಗೆ ಸಿಯಾಚಿನ್ ಹುತಾತ್ಮ ಯೋಧರೇ ಪ್ರೇರಣೆ..!

ಐದೇ ನಿಮಿಷದಲ್ಲಿ ನಮ್ಮ ಭಾರತ ನೋಡಿ..! ಈ ವೀಡಿಯೋದಲ್ಲಿದೆ ನಮ್ಮ ಭಾರತ..!

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

LEAVE A REPLY

Please enter your comment!
Please enter your name here