ಇತ್ತೀಚೆಗಷ್ಟೇ ಐಂದ್ರಿತಾ ರೇ ಹಾಗೂ ನಟ ದಿಗಂತ್ ಮದುವೆಯಾದ್ರು. ಹಲವು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು, ನಂದಿ ಹಿಲ್ಸ್ ನಲ್ಲಿ ಅದ್ದೂರಿಯಾಗಿ ಮದುವೆಯಾದರು. ಆದರೆ ಮದುವೆಯಾದ ನಂತರ ಐಂದ್ರಿತಾ ದುಃಖ ಹೆಪ್ಪುಗಟ್ಟಿದೆ. ಇದಕ್ಕೆ ಕಾರಣ ದಿಗಂತ್ ಕಣ್ಣಿನ ಸಮಸ್ಯೆ. ಕೆಲವು ವರ್ಷಗಳ ಹಿಂದೆ ದಿಗಂತ್ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.2016 ರಲ್ಲಿ ಟಿಕೆಟ್ ಟು ಬಾಲಿವುಡ್ ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಚೂಪಾದ ಆಯುಧದಿಂದ ದಿಗಂತ್ ಅವರ ಕಣ್ಣಿಗೆ ಏಟು ಬಿದ್ದಿತ್ತು. ಮುಂಬೈನಲ್ಲಿ ಅದಕ್ಕೆ ಬೇಕಾದ ವೈದ್ಯಕೀಯ ಚಿಕಿತ್ಸೆ ಕೂಡ ನೀಡಲಾಯಿತು. ಆದರೂ ಅಂದಿನಿಂದ ಇಂದಿನವರೆಗೆ ದಿಂಗತ್ ಕಣ್ಣಿನ ತೊಂದರೆ ತಪ್ಪಿದ್ದಲ್ಲ.
ಶೂಟಿಂಗ್ ಸಂದರ್ಭದಲ್ಲಿ ಆದ ಅನಾಹುತದಿಂದ ನಟ ದಿಗಂತ್ ಗೆ ಕಣ್ಣು ಡ್ಯಾಮೆಜ್ ಆಗಿದೆ ಎಂದು ನೆನೆದು ಐಂದ್ರಿತಾ ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು. ವೀಡಿಯೋ ನೋಡಿ..
ದಿಗಂತ್ ಜೀವನದಲ್ಲಿ ನಡೆದ ಆ ಒಂದು ಘಟನೆಯನ್ನ ನೆನೆದು ಕಣ್ಣೀರು ಹಾಕಿದ ಐಂದ್ರಿತಾ.. ವಿಡಿಯೋ ನೋಡಿ
Date: