No menu items!
13 C
Munich
Monday, May 11, 2026
- Advertisement -spot_img

AUTHOR NAME

admin

12733 POSTS
0 COMMENTS

ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆ | ಚೀನಾದ ಬೇಪಂಜಿಯಾಂಗ್ ಸೇತುವೆ

ಬೇಪಾಂಜಿಯಾಂಗ್ ಸೇತುವೆ ಎರಡು ಬೆಟ್ಟಗಳಾದ ಯೂನಾನ್ ಮತ್ತು ಗ್ಯುಝೋವುವಿನ ಮೇಲೆ ನಿರ್ಮಿಸಲಾಗಿದೆ. ಬೆಟ್ಟಗಳ ನಡುವೆ ನದಿಯೊಂದು ಹರಿಯುತ್ತಿದ್ದು ಸುಮಾರು 1,854 ಅಡಿ ಮೇಲೆ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯಿಂದ ಯೂನಾನ್ ಮತ್ತು ಗ್ಯುಝೋವುವಿನ...

ಕಲ್ಲಿದ್ದಲು ಗಣಿ ಕುಸಿದು ಸುಮಾರು 60 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ.!

ಕಲ್ಲಿದ್ದಲು ಗಣಿಯಲ್ಲಿ ಮಣ್ಣು ಕುಸಿದು, ಸುಮಾರು 60 ಕಾರ್ಮಿಕರು ಅಪಾಯಕ್ಕೆ ಸಿಲುಕಿದ್ದಾರೆ. ಜಾರ್ಖಂಡ್ ನ ಲಾಲ್ ಮಾಟಿಯಾದ ಕಲ್ಲಿದ್ದಲು ಗಣಿಯೊಂದರಲ್ಲಿ ನೆಲಮಟ್ಟದಿಂದ ಇನ್ನೂರು ಅಡಿ ಕೆಳಗೆ ಗಣಿ ಚಟುವಟಿಕೆ ನಡೆಯುತ್ತಿತ್ತು. ಇದೇ ವೇಳೆ ಈ...

ಅಮೇರಿಕದಿಂದ ರಷ್ಯಾದ 35 ರಾಜತಾಂತ್ರಿಕ ಅಧಿಕಾರಿಗಳ ಉಚ್ಛಾಟನೆ

ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ರಷ್ಯಾದ 35 ರಾಜತಾಂತ್ರಿಕ ಅಧಿಕಾರಿಗಳನ್ನು ವಜಾಗೊಳಿಸಿದೆ. ಡೊನಾಲ್ಡ್ ಟ್ರಂಪ್ ಗೆಲುವಿಗೆ ಸಹಕಾರಿಯಾಗುವಂತೆ ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್...

ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?

ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಚಿತ್ರ ಈಗಾಗ್ಲೆ ಸಖತ್ ಪ್ರಚಾರ ಗಿಟ್ಟಿಸ್ಕೊಂಡಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜನರನ್ನ ಇನ್ನಷ್ಟು ಆಕರ್ಷಿಸಿದೆ. ಈ ಸಿನಿಮಾದ ಟ್ರೇಲರ್ ಬಳಸ್ಕೊಂಡು...

ನಾಳೆ ರಾತ್ರಿ 8ಗಂಟೆಗೆ ಮತ್ತೊಂದು ಮಹತ್ವದ ಭಾಷಣ ಮಾಡಲಿದ್ದಾರೆ ಮೋದಿ..! ಮತ್ತೆ ಶಾಕ್ ಕೊಡ್ತಾರಾ ಪ್ರಧಾನಿ..?

ನೋಟು ಅಮಾನ್ಯಗೊಂಡು ಕಾಳಧನಿಕರ ನಿದ್ದೆಗೆಡಿಸಿರುವ ಪ್ರಧಾನಿ ನರೇಂದ್ರ ಮೋದಿ ನಾಳೆ ರಾಷ್ಟ್ರವನ್ನುದ್ದೇಶಿಸಿ ಮತ್ತೊಮ್ಮೆ ಭಾಷಣ ಮಾಡಲಿದ್ದಾರೆ. ನೋಟು ಅಮಾನ್ಯಗೊಂಡ ನಂತರ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರೂ ಕೂಡ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಆದರೆ...

ವಿರಾಟ್-ಅನುಷ್ಕಾ ಅಭಿಮಾನಿಗಳಿಗೊಂದು ಗುಡ್‍ನ್ಯೂಸ್

ಟೀಂ ಇಂಡಿಯಾದ ಅಗ್ರೆಸಿವ್ ಬ್ಯಾಟ್ಸ್ ಮನ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರ ನಡುವಿನ ಲವ್ವಿಡವ್ವಿ ವಿಷಯ ಎಲ್ರಿಗೂ ಗೊತ್ತಿರೋದೆ. ಈ ಜೋಡಿ ಕೆಲವು...

ಎಐಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಚಿನ್ನಮ್ಮ ಶಶಿಕಲಾ ಅವಿರೋಧ ಆಯ್ಕೆ

ತಮಿಳುನಾಡಿನ ಅಮ್ಮಾ ಜೆ. ಜಯಲಲಿತಾ ನಿಧನ ನಂತರ ಆ ಸ್ಥಾನವನ್ನು ತುಂಬಲು ಚಿನ್ನಮ್ಮ ರೆಡಿಯಾಗಿದ್ದಾರೆ. ಇಂದು ನಡೆದ ಸಭೆಯಲ್ಲಿ ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ....

ಮೆಲ್ಬೋರ್ನ್ ಅಂಗಳದಲ್ಲಿ ಎಲ್ಲರ ಚಿತ್ತ ಪಾಕ್‍ನ ಧೋನಿ ಅಭಿಮಾನಿಯತ್ತ..!!

ಮೆಲ್ಬೊನ್ ಅಂಗಳದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕ್ ವಿರುದ್ದ ಎರಡನೇ ಟೆಸ್ಟ್ ಪಂದ್ಯಾವಳಿ ನಡೀತಾ ಇದೆ. ಈ ಪಂದ್ಯದ ವೇಳೆ ಓರ್ವ ಪಾಕ್ ಪ್ರಜೆ ಇಡೀ ಕ್ರೀಡಾಂಗಣದ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದಾನೆ ಅದು ಹೇಗೆ...

ಮೀನಿಗಾಗಿ ಮೊಸಳೆ- ಮಾನವನ ಮಧ್ಯೆ ನಡೀತು ಬಿಗ್ ವಾರ್..!

ಆಹಾರಕ್ಕಾಗಿ ಪ್ರಾಣಿ ಪ್ರಾಣಿ ಮಧ್ಯೆ ಜಗಳ ನೋಡಿರ್ತೀರ, ಮನುಷ್ಯ ಮನುಷ್ಯ ಮಧ್ಯೆ ಬಿಗ್ ಫೈಟ್ ನೋಡಿರ್ತೀರ. ಆದ್ರೆ ಮಾನವ-ಮೊಸಳೆ ಮಧ್ಯೆ ನಡೆದಿರೋದು ನೋಡಿದೀರಾ..? ಅಂತಹ ಸಖತ್ ಥ್ರಿಲ್ಲಿಂಗ್ ವಿಡಿಯೋ ನಾವ್ ತೋರುಸ್ತೇವೆ ನೋಡಿ..!...

ಸಂಸ್ಕೃತ ಕಲಿಯೋಕೆ ತನ್ನ ಸಂಸ್ಥೆಯನ್ನೇ ಮಾರಾಟ ಮಾಡಿದ ಫ್ರಾನ್ಸ್ ಪ್ರಜೆ..!

ನಾವೆಲ್ಲಾ ಈಗ ಪಾಶ್ಚಿಮಾತ್ಯ ಸಂಸ್ಕೃತಿ ಮೆಲೆ ಹೆಚ್ಚು ಪ್ರಭಾವಿತರಾಗ್ತಾ ಇದೀವಿ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಎತ್ತಿ ಕಟ್ಟೋದನ್ನು ಬಿಟ್ಟು ಪರರ ಸಂಸ್ಕೃತಿ ಬಗ್ಗೆ ಹೆಚ್ಚು ಹೆಚ್ಚು ಒಗ್ಗಿಕೊಳ್ತಾ ಇದೀವಿ. ಆದ್ರೆ ವಿದೇಶೀಯರು...

Latest news

- Advertisement -spot_img