ಎಲ್ಲೆಡೆ ರೈಲು ಸಂಚಾರ ಸಾಮಾನ್ಯ, ಮಂಡ್ಯದಲ್ಲಿ ಆರು ಮಂದಿ ಬಂಧನ
ಕಾವೇರಿ ನದಿ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ಮುಂದುವರೆದಿದ್ದು, ಇಂದು ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ರೈಲ್ ರೋಕೋ ಚಳವಳಿಗೆ ಕರೆ ನೀಡಿವೆ.
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ...
ಕನ್ನಡ ರಿಯಾಲಿಟಿ ಶೋನಲ್ಲಿ ಅತೀ ಹೆಚ್ಚು ಜನ ಮನ್ನಣೆಗಳಿಸಿದ್ದ ಬಿಗ್ ಬಾಸ್ ತನ್ನ ಮೂರು ಆವೃತ್ತಿಯನ್ನು ಮುಗಿಸಿಕೊಂಡು ಇದೀಗ ನಾಲ್ಕನೇ ಆವೃತ್ತಿಯನ್ನು ಆರಂಭಿಸಲು ಸಕಲ ಸಿದ್ದತೆಯಲ್ಲಿ ತೊಡಗಿಕೊಂಡಿದೆ. ಇದೀಗ ಕಿಚ್ಚ ಸುದೀಪ್ ನಿರೂಪಣೆಯಲ್ಲಿ...
ಕಾವೇರಿ ನದಿ ನೀರು ಹಂಚಿಕೆಯ ವಿಷಯವಾಗಿ ಕಳೆದ ಮೂರು ದಿನಗಳಿಂದ ಬೆಂಗಳೂರು ನಗರ ಬೆಂಕಿಯ ಕೆನ್ನಾಲಿಗಿಗೆ ಗುರಿಯಾಗಲು ಕಾರಣವಾಗಿದ್ದ ರಾಮೇಶ್ವರಂನಲ್ಲಿ ಕನ್ನಡಿಗರ ವಾಹನಗಳನ್ನು ಜಖಂಗೊಳಿಸಿ ಅಲ್ಲಿನ ಕನ್ನಡಿಗರ ಮೇಲೆ ದಾಳಿ ನಡೆಸಿ ಕೆಂಗಣ್ಣಿಗೆ...
ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್‍ನಲ್ಲಿ ಭಾರತದ ಪದಕ ಭೇಟೆ ಮುಂದುವರೆದಿದೆ. ಭಾರತದ ಭರವಸೆಯ ಆಟಗಾರರಾದ ಮರಿಯಪ್ಪನ್ ತಂಗವೇಲ್ ಮತ್ತು ವರುಣ್ ಭಾಟಿ ಅವರು ಪುರುಷರ ಹೈಜಂಪ್‍ನಲ್ಲಿ ಈ ಬಾರಿಯ ರಿಯೋ...
ಕಾವೇರಿ ನದಿ ನೀರು ಹಂಚಿಕೆ ವಿವಾದದಿಂದ ಕಳೆದೊಂದುವಾರಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಬಂದ್ ಹಾಗೂ ಪ್ರತಿಭಟನೆಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ಥಿಗಳು ಹಾನಿಗೊಳಗಾಗಿದೆಯಲ್ಲದೇ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿರೋದಂತು ನಿಜ. ವಾಣಿಜ್ಯ...
ಕಾವೇರಿ ವಿವಾದದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಉಂಟಾಗಿದ್ದ ಆತಂಕದ ವಾತಾವರಣ ತಣ್ಣಗಾಗಿದೆ. ಇಂದು ಪ್ರಕ್ಷುಬ್ಧ ಪರಿಸ್ಥಿತಿಯಿಂದ ಸ್ವಲ್ಪ ಮಟ್ಟಿನ ಸಹಜ ಸ್ಥಿತಿಗೆ ಸಾಗಿದೆ. ಇನ್ನು ಸೋಮವಾರ ಗಲಭೆಯ ವೇಳೆ...
ಸುಪ್ರೀಂ ಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಕಳೆದೆರಡು ದಿನಗಳಿಂದ ಬೆಂಗಳೂರು ನಗರದಲ್ಲಿ ನಿರ್ಮಾಣವಾಗಿದ್ದ ಆಕ್ರೋಶ ಭರಿತ ವಾತಾವರಣಕ್ಕೆ ಅಮಾಯಕ ಜೀವಗಳು ಸಂಕಷ್ಟದಲ್ಲಿ ಕಳೆಯುವಂತೆ ಮಾಡಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್...
ಓಣಂ ಹಬ್ಬ ಅಂದ್ರೆನೆ ನಮಗೆಲ್ಲ ಬೇಗ ನೆನಪಾಗೋದು ಕೇರಳಿಗರು. ಬಿಳಿ ಶರ್ಟು, ಬಿಳಿ ಪಂಚೆ ಹುಟ್ಟುಕೊಂಡು ವಿಧ ವಿಧದ ಬಂಗಿಯಲ್ಲಿ ಫೋಸ್ ಕೊಡ್ತಾ ಫೇಸ್‍ಬುಕ್ಕು, ವಾಟ್ಸಾಪ್‍ಗಳಲ್ಲಿ ತಮ್ಮ ಮನೆಯಂಗಳದಲ್ಲಿ ಹಾಕಿರುವ ವಿಭಿನ್ನ ಹಾಗೂ...
ಭಾರತೀಯ ಸಂಪರ್ಕ ಕ್ಷೇತ್ರದಲ್ಲಿ ಇದೀಗ ಭಾರೀ ಸಂಚಲನ ಮೂಡಿಸಿದ್ದ ರಿಲಯನ್ಸ್ ಜಿಯೋ ಸಿಮ್‍ಗೆ ಇತರೆ ಸಂಸ್ಥೆಗಳು ಪೈಪೋಟಿ ನೀಡಲು ಸಿದ್ಧತೆ ನಡೆಸಿವೆ. ಎಲ್ಲಾ ಕಂಪನಿಗಳು ದರ ಸಮರವನ್ನು ಎದುರಿಸಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ...
ರಿಯೋ ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದೆ. ಮಹಿಳಾ ವಿಭಾಗದ ಶಾಟ್‍ಪುಟ್ ಎಫ್-53 ವಿಭಾಗದಲ್ಲಿ ಹರ್ಯಾಣದ ದೀಪಾ ಮಲ್ಲಿಕ್ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಈ ಮೂಲಕ ಈ ಬಾರಿಯ ಪ್ಯಾರಾ ಒಲಂಪಿಕ್‍ನಲ್ಲಿ...