No menu items!
19.4 C
Munich
Friday, May 8, 2026
- Advertisement -spot_img

AUTHOR NAME

admin

12733 POSTS
0 COMMENTS

ಮೆಟ್ರೋ ಸುರಂಗ ಮಾರ್ಗದಲ್ಲಿ ಹೊಗೆ: ಆತಂಕಗೊಂಡ ಪ್ರಯಾಣಿಕರು.

ಇಂದು ಬೆಳಿಗ್ಗೆ ಸುಮಾರು 11:30ರ ಸಮಯದಲ್ಲಿ ನಮ್ಮ ಮೆಟ್ರೋ ಸುರಂಗ ಮಾರ್ಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಗಳಲ್ಲಿ ಕೆಲಹೊತ್ತು ಆತಂಕ ಸೃಷ್ಠಸಿತ್ತು. ವಿಧಾನ ಸೌಧ ಮತ್ತು ಕಬ್ಬನ್ ಪಾರ್ಕ್ ಸುರಂಗ ಮಾರ್ಗದಲ್ಲಿ...

ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!

ದೇಶದಾದ್ಯಂತ ಇದೀಗ ರಿಲಯಾನ್ಸ್ ಜಿಯೋ 4ಜಿ ಸಿಮ್‍ದೇ ಮಾತು..! ಜಿಯೋ 4ಜಿ ಉಚಿತ ಸಿಮ್‍ನ ಹುಚ್ಚು ಹೇಗಿದೆ ಅಂದ್ರೆ ಗ್ರಾಹರು ರಾತ್ರಿಯೆಲ್ಲಾ ನಿದ್ರೆ ಬಿಟ್ಟಿ ಅದನ್ನು ಕೊಂಡು ಕೋಳ್ಳೋಕೆ ಮುಗಿ ಬೀಳ್ತಾ ಇದಾರೆ...

ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು

ಈ ನೆರಯ ರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳಿಗೆ ಏನಾಗ್ತಾ ಇರುತ್ತೋ ಏನೋ..? ಒಂದಲ್ಲಾ ಒಂದು ರೀತಿಯ ಸುದ್ದಿ ಮಾಡ್ತಾನೇ ಇರ್ತಾರೆ ನೋಡಿ. ಈ ಹಿಂದೆ ಧೋನಿಗೆ ಬಾಂಗ್ಲಾ ಅಭಿಮಾನಿಗಳು ಕಿಚಾಯ್ಸಿಕೊಂಡಿದ್ರೆ, ಇದೀಗ ಪಾಕ್ ಅಭಿಮಾನಿಗಳು...

ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!

ರಿಯೋ ಒಲಂಪಿಕ್‍ನಲ್ಲಿ ಬೆಳ್ಳಿ ಗೆದ್ದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರ ನಸೀಬು ಚೇಂಜ್ ಆಗ್ಬಿಟ್ಟಿದೆ. ಒಂದು ಕಡೆ ತಮ್ಮ ರಾಜ್ಯ ಅವರಿಗೆ ಬಂಪರ್ ಆಫರ್ ನೀಡ್ತಾ ಇದ್ರೆ ಇನ್ನೊಂದು ಕಡೆ ಪ್ರತಿಷ್ಠಿತ...

ನಾರ್ವೆಯ ಸೇನಾ ಬ್ರಿಗೇಡಿಯರ್ ಯಾರು ಗೊತ್ತಾ…? ಈ ಪೆಂಗ್ವಿನ್..!

ನೀವು ನಂಬಿದ್ರೆ ನಂಬಿ... ಬಿಟ್ರೆ ಬಿಡಿ... ಇನ್ಮುಂದೆ ನಾರ್ವೆಯ ಸೇನಾ ಬ್ರಿಗೇಡಿಯರ್ ಒಂದು ಪೆಂಗ್ವಿನ್..! ಆಶ್ಚರ್ಯ ಆಯ್ತಾ.. ನಮ್ಗು ಅಷ್ಟೇ ನೋಡಿ.. ಕಳೆದ ಬಾರಿ ಅಮೇರಿಕಾದ ವಿನ್ನೆಸೋಟಾ ನಗರದಲ್ಲಿ ಡ್ಯೂಕ್ ಎಂಬೆಸರಿನ ನಾಯಿಯೊಂದು...

ಮಗುವಿನ ಚಿಕಿತ್ಸೆಗಾಗಿ ರಿಯೋ ಪದಕವನ್ನೇ ಮಾರಾಟಕ್ಕಿಟ್ಟ ಅಥ್ಲೀಟ್..!

ಕ್ರೀಡಾ ಪಟುಗಳು ಯಾವ ಯಾವ ರೀತಿಯಲ್ಲಿ ಮಾನವೀಯತೆ ಮೆರೆಯುತ್ತಾರೆ ಅನ್ನೋದಕ್ಕೆ ಈ ಸ್ಟೊರಿಯೇ ಸೂಕ್ತ ಉದಾಹರಣೆ. ತಮ್ಮ ದೇಶದ ಒಂದು ಪುಟ್ಟ ಕಂದಮ್ಮನ ಜೀವ ಉಳಿಸಲು ಪ್ರಸಕ್ತ ವರ್ಷದಲ್ಲಿ ಗೆದ್ದ ಒಲಂಪಿಕ್ ಪದಕವನ್ನೇ...

ವಿಶ್ವದ ಮೊಟ್ಟ ಮೊದಲ ಬಾಲಿವುಡ್ ಪಾರ್ಕ್ ಈ ವರ್ಷ ಅನಾವರಣ.

ದುಬೈನಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಮೊಟ್ಟ ಮೋದಲ ಬಾಲಿವುಡ್ ಪಾರ್ಕ್ ಇದೇ ವರ್ಷದ ಅಕ್ಟೋಬರ್‍ನಲ್ಲಿ ಅದ್ಧೂರಿಯಾಗಿ ಅನಾವರಣಗೊಳ್ಳಲಿದ್ದು, ಅದಕ್ಕೆ ಪೂರ್ವ ತಯಾರಿಯಾಗಿ ಬಾಲಿವುಡ್‍ನ ಸ್ಟಾರ್ ಆಕ್ಟರ್‍ಗಳಾದ ಶಾರೂಖ್ ಖಾನ್, ಹೃತಿಕ್ ರೋಷನ್, ಸಲ್ಮಾನ್ ಖಾನ್,...

ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!

ಹಣ ಇಲ್ಲದ ಕಾರಣಕ್ಕೆ ಅಂಬುಲೆನ್ಸ್ ಸೇವೆ ಪಡೆದುಕೊಳ್ಳಲಾಗದೇ ಪತ್ನಿಯ ಶವವನ್ನು ಪತಿ ಸುಮಾರು 10 ಕಿ.ಮೀ ವರೆಗೆ ನಡೆದುಕೊಂಡೇ ಸಾಗಿದ ಹೃದಯ ವಿದ್ರಾವಕ ಘಟನೆ ನೆನ್ನೆ ತಾನೆ ನಡೆದಿದೆ. ಇದೀಗ ಅದೇ ರೀತಿಯ...

ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!

ನಮ್ಮ ದೇಶ ಹಾಗೂ ಜಪಾನ್ ನಡುವೆ ಒಂದು ಒಳ್ಳೆಯ ಬಾಂಧವ್ಯವಿದೆ ಹಾಗೂ ಇದನ್ನು ನಮ್ಮ ಪ್ರಧಾನಿ ಮೋದಿ ಹಾಗೂ ಶಿನ್ಜೋ ಏಬ್ ರನ್ನು ನೋಡಿದ ಮೇಲಂತೂ ನಮಗೆ ಇನ್ನಷ್ಟು ಸ್ಪಷ್ಟವಾಗುತ್ತದೆ.ಹಾಗೇನೆ ಜಪಾನಿಗಳ ಬಗೆಗೆ...

ರಿಯೋ ಒಲಂಪಿಯನ್‍ರಿಗೆ ಬ್ಯಾಗ್ ಹುಡುಕೋ ಸ್ಪರ್ಧೆ ನೀಡಿದ ಯು.ಕೆ..!

ರಿಯೋ ಒಲಂಪಿಕ್‍ಗೆ ಅದ್ದೂರಿ ತೆರೆ ಬಿದ್ದಿದೆ.. ಎಲ್ಲಾ ಕ್ರೀಡಾಪಟುಗಳಿಗೂ ತಮ್ಮ ತಮ್ಮ ದೇಶಗಳಲ್ಲಿ ಅದ್ಧೂರಿ ಸ್ವಾಗತ ನೀಡಿ ಅವರನ್ನು ಭರ ಮಾಡಿಕೊಂಡಿದೆ. ಆದ್ರೆ ಇಂಗ್ಲೆಂಡ್ ತಮ್ಮ ದೇಶದ ಅಥ್ಲೀಟ್‍ಗಳಿಗೆ ಯಾವ ರೀತಿಯ ಸ್ವಾಗತ...

Latest news

- Advertisement -spot_img