No menu items!
23.4 C
Munich
Saturday, May 2, 2026
- Advertisement -spot_img

AUTHOR NAME

admin

12733 POSTS
0 COMMENTS

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ..! ಇಪ್ಪತ್ನಾಲ್ಕು ಮಂದಿಯ ಆರೋಪ ಸಾಬೀತು..!

  ಗೋಧ್ರಾ ಹಿಂಸಾಚಾರದ ಬಳಿಕ ನಡೆದ ಗುಜರಾತ್‍ನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಆರೋಪಿಗಳು ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 2002ರಲ್ಲಿ ಗುಜರಾತ್‍ನ ಗೋಧ್ರಾ ಹತ್ಯಕಾಂಡದ ನಡೆದ ಬಳಿಕ ಗುಲ್ಬರ್ಗ್ ಸೊಸೈಟಿ ಮುಸ್ಲೀಮರನ್ನು...

ತಮಾಷೆ ಮಾಡಲು ಹೋಗಿ ಗುಂಡಿಟ್ಟು ಕೊಂದೇಬಿಟ್ಟ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್ ಮರ್ಡರ್..!

    ಕೆಲವರಿಗೆ ತಮಾಷೆ ಮಾಡುವ ಖಯಾಲಿಯಿರುತ್ತದೆ. ಕೆಲವು ತಮಾಷೆಗಳು ಪ್ರಾಣಕ್ಕೆ ಎರವಾಗುತ್ತವೆ. ಅತೀಯಾದರೇ ಯಾವುದೂ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಪಠಾಣ್‍ಕೋಟ್‍ನ ಪೆಟ್ರೋಲ್ ಬಂಕ್ ಮ್ಯಾನೇಜರ್ ಜೊತೆ ಗಾರ್ಡ್ ಒಬ್ಬ ತನ್ನ ರಿವಾಲ್ವರ್ ಹಿಡಿದು ತಮಾಷೆ...

ಕಡೆಗೂ ಶಶಿಧರ್ ವೇಣುಗೋಪಾಲ್ ಬಂಧನ..! ಪೊಲೀಸರ ಮೇಲೆ ಪೊಲೀಸರ ದೌರ್ಜನ್ಯ..!

  ನಿನ್ನೆ ರಾತ್ರಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರನ್ನು ಬಂಧಿಸಲಾಗಿದೆ. ಸುಮಾರು ಮೂವತ್ತು ಪೊಲೀಸರಿದ್ದ ತಂಡ ಯಲಹಂಕದ ಅವರ ಮನೆಯಿಂದ ರಾತ್ರೋರಾತ್ರಿ ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಸಮಸ್ಯೆಗಳ ವಿರುದ್ಧ...

ತ್ರಿವಳಿ ತಲಾಕ್ ನಿಷೇಧಕ್ಕೆ ಮನವಿ..? ಎಸ್ಸೆಮ್ಮೆಸ್, ಇ-ಮೇಲ್, ಫೋನ್ ಮೂಲಕ ವಿಚ್ಛೇದನ..!

  ಕೆಲ ಮುಸ್ಲೀಮರು ತಲಾಕ್ ಅನ್ನು ಟ್ರೆಂಡ್ ಮಾಡಿಕೊಂಡಿದ್ದಾರೆ. ಕುರಾನ್ ಪ್ರಕಾರವಾಗಿಯೇ ಹೋದರೂ ತಲಾಕ್ ಅಷ್ಟು ಸುಲಭವಾಗಿಲ್ಲ. ನಮ್ಮ ಕಾನೂನಿನಲ್ಲೂ ಡಿವೋರ್ಸ್‍ಗೆ ಅದರದ್ದೇ ಕಟ್ಟುನಿಟ್ಟಾದ ಕ್ರಮಗಳಿವೆ. ಆದರೆ ಇತ್ತೀಚೆಗೆ ಕೆಲ ಮುಸ್ಲೀಮರು ಫೋನ್, ಇ-ಮೇಲ್,...

ದೇಶದ ಟಾಪ್ 10 ಸಾಲ ಮಾಡಿರುವ ಕಂಪನಿಗಳು.

ಇತ್ತೀಚಿಗಷ್ಟೇ ವಿಜಯ್ ಮಲ್ಯ ಅವರನ್ನು ಸುಸ್ತಿ ಸಾಲಗಾರ ಎಂದು ಹಲವು ಬ್ಯಾಂಕುಗಳು ಘೋಷಿಸಿ ಆಗಿದೆ. ಆದರೆ ಭಾರತದಲ್ಲಿ ಕೇವಲ ಇವರೊಬ್ಬರಷ್ಟೇ ಅಲ್ಲದೇ ಇನ್ನು ಒಂಬತ್ತು ಕಂಪನಿಗಳೂ ಕೂಡ ಸಾಲದ ಹೊರೆಯಲ್ಲಿ ಸಿಲುಕಿ ಅವುಗಳ...

ಬಾಲಿವುಡ್ ಸೂಪರ್‍ಸ್ಟಾರ್‍ಗಳ ಸಂಭಾವನೆ ಎಷ್ಟು ಗೊತ್ತಾ..?

ಬಾಲಿವುಡ್ ಸಿನಿಮಾರಂಗ ಅತೀ ದೊಡ್ಡ ಮಾರುಕಟ್ಟೆಯನ್ನ ಹೊಂದಿದೆ.. ಇಲ್ಲಿರೋ ನಟರ ಫೇಸ್ ವ್ಯಾಲ್ಯೂ ಸಹ ಚಿತ್ರ ಗೆಲ್ಲೋಕೆ ಕಾರಣವಾಗುತ್ತೆ.. ಕೆಲವೊಮ್ಮೆ ನಟನ ಹೆಸರಿನಲ್ಲೆ ಸಿನಿಮಾಗಳು ಗೆದ್ದು ಹಾಕಿರೋ ದುಡ್ಡಿಗೆ ಮೋಸ ಇಲ್ಲ ಅನ್ನೋ...

ಕಿರಿಕ್ ಕೀರ್ತಿ ವಿತ್ ಶಂಕರ್‍ನಾಗ್ ಕಾಲ್ಪನಿಕ ಸಂದರ್ಶನ ..!

ಇದೊಂದು ಕಾಲ್ಪನಿಕ ಸಂದರ್ಶನ... ಇವತ್ತು ದಿವಂಗತ ಶಂಕರ್ ನಾಗ್ ಅವರು ನಮ್ಮೊಡನೆ ಇದ್ದಿದ್ದರೆ ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ, ಪರಭಾಷಿಕರ ಬಗ್ಗೆ ಏನು ಮಾತಾಡ್ತಿದ್ರು ಅನ್ನೋದರ ಕಾಲ್ಪನಿಕ ಮಾತುಕತೆ..! ನೋಡಿ, ಶೇರ್...

ಪೊಲೀಸರು ಮನುಷ್ಯರಲ್ವಾ..!? ಪ್ರತಿಯೊಬ್ಬರೂ ಓದಲೇಬೇಕಾದ ವರದಿ..!

ರಾಕ್ಷಸರನ್ನು ಸಂಹರಿಸಲು ಒಮ್ಮೊಮ್ಮೆ ದೇವರಿಗೆ ಕಷ್ಟವಾಗಿತ್ತಂತೆ. ಇನ್ನು ಜಗತ್ತಿನ ಎಲ್ಲಾ ಅಪರಾಧಗಳನ್ನು ತಡೆಯಲು ಪೊಲೀಸರಿಂದ ಆಗುತ್ತಾ..? ಇವತ್ತು ನಾವು ನೆಮ್ಮದಿಯಿಂದ, ಆರಾಮಾಗಿ ಬದುಕುತ್ತಿದ್ದೇವೆ ಅಂದರೇ ಅದಕ್ಕೆ ಕಾರಣ ಪೊಲೀಸರು. `ಬಿಡ್ರೀ.. ಅವರಿಗೆ ಸರ್ಕಾರ...

ಕಾಂಗ್ರೆಸ್‍ಗೆ `ರಾಹು'ಕಾಲ..! ಬಿಗ್ ಬ್ರೇಕಿಂಗ್ ನ್ಯೂಸ್..!

  ಇಪ್ಪತ್ತು ರಾಜ್ಯಗಳನ್ನು ಕಳೆದುಕೊಂಡ, ಇತ್ತೀಚಿನ ನಾಲ್ಕು ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಕಾಂಗ್ರೆಸ್‍ಗೆ ಮೇಜರ್ ಸರ್ಜರಿ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಇದೀಗ ಸೋನಿಯಾ ಕೈಲಿದ್ದ ಎಐಸಿಸಿಯನ್ನು ಸಂಪೂರ್ಣವಾಗಿ ರಾಹುಲ್ ಗಾಂಧಿಗೆ ವಹಿಸಲಾಗುತ್ತಿರುವ ಸುದ್ದಿಬಂದಿದೆ....

ಸೋನಿಯಾ ಇಲ್ಲದಿದ್ದರೇ ಕಾಂಗ್ರೆಸ್ ಚೂರಾಗುತ್ತಿತ್ತು..! ದಿಟ್ಟ ನಾಯಕತ್ವವನ್ನು ಹೊಗಳಿದ ವೆಂಕಯ್ಯ ನಾಯ್ಡು..!

  ಸೋನಿಯ ಗಾಂಧಿ ಇಲ್ಲದಿದ್ದರೇ ಇಷ್ಟೊತ್ತಿಗೆ ಸರಿಯಾದ ನಾಯಕತ್ವ ಇಲ್ಲದೆ ಕಾಂಗ್ರೆಸ್ ಒಡೆಯುತ್ತಿತ್ತು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ವಂಶಾಡಳಿತವನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಇವತ್ತಿಗೆ ಕಾಂಗ್ರೆಸ್ ಒಡೆದುಹೋಗಿಲ್ಲ ಎಂದರೆ ಅದಕ್ಕೆ ಕಾರಣ ಸೋನಿಯಾ...

Latest news

- Advertisement -spot_img