ಇತ್ತೀಚೆಗಷ್ಟೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ವೇಗದ ಬೌಲರ್ ಟೀನೋ ಬೆಸ್ಟ್, `ಮೈಂಡ್ ದಿ ವಿಂಡೋಸ್; ಮೈ ಸ್ಟೋರಿ' ಎಂಬ ಪುಸ್ತಕವನ್ನು ಬರೆದಿದ್ದ. ಅದರಲ್ಲಿ ತಾನು ಮೈದಾನದಲ್ಲಿ ಆಡಿದ್ದಕ್ಕಿಂತ ಬೆಡ್‍ರೂಂನಲ್ಲೇ ಹೆಚ್ಚು ಆಟವಾಡಿದ್ದೇನೆ...
ಆರ್‍ಬಿಐನ ಅಧಿಕೃತ ವೆಬ್‍ಸೈಟ್‍ನಲ್ಲಿ ` ರಿಸರ್ವ್ ಬ್ಯಾಂಕ್‍ನ ಗವರ್ನರ್‍ಗಳು ಸಾಂಸ್ಕೃತಿಕವಾಗಿ ಸಂಪ್ರದಾಯಿಗಳು(ಮಡಿವಂತರು), ಹಾಗೂ ಸಾರ್ವಜನಿಕವಾಗಿ ನಾಚಿಕೆ ಸ್ವಭಾವವುಳ್ಳವರು' ಎಂದು ಹೇಳಲಾಗಿದೆ. ರಾಜನ್ ಸರಕಾರದ ಮಡಿವಂತಿಕೆಗೆ ತಿಲಾಂಜಲಿ ನೀಡಿ ದೇಶದ ಆರ್ಥಿಕತೆ ಬೆಳೆಸಲು ಹೋಗಿದ್ದಕ್ಕೆ...
ಭೂಗತ ಪಾತಕಿ ದಾವೂದ್ ಸಹಚರರ ಹೆಸರಲ್ಲಿ, ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡೋದಾಗಿ ಬಂದಿದ್ದ ಇ-ಮೇಲ್ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣ ತನಿಖೆಗಿಳಿದ ಈಶಾನ್ಯ ವಿಭಾಗದ ಪೊಲೀಸರು ಮೇಲ್ ಮಾಡಿದ್ದ ಇಬ್ಬರನ್ನು...
ನಿನ್ನೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಡಕ್‍ಔಟ್ ಆಗಿದ್ದೇ ಅಭಿಮಾನಿಗಳು ನಿರಾಸೆ ಅನುಭವಿಸಿದರು. ಅದಕ್ಕೆ ತಕ್ಕಂತೆ ಕೊಹ್ಲಿ ಔಟಾಗಿದ್ದೇ ಪಟಪಟನೆ ಐದು ವಿಕೆಟ್‍ಗಳು ಬಿದ್ದವು. ಆರ್‍ಸಿಬಿ ಕಥೆ ಮುಗಿಯಿತು ಎನ್ನುವಾಗ ವಿಲಿಯರ್ಸ್, ಅಬ್ದುಲ್ಲಾ-...
ಬೆಂಗಳೂರಿನ ಕನಕಪಾಳ್ಯ ಅಂದ್ರೆ ರೌಡಿಗಳ ತಾಣ ಎಂದೇ ಕುಖ್ಯಾತವಾಗಿತ್ತು. ಅಲ್ಲಿ ಹುಟ್ಟಿದ ತಪ್ಪಿಗೆ ಆ ತಾಪ ವಜ್ರಮುನಿಯವರನ್ನೂ ತಟ್ಟದೇ ಬಿಡಲಿಲ್ಲ. ಆ ಕಾಲಕ್ಕೆ ಪುಟ್ಟಣ್ಣ ಕಣಗಾಲ್ ಅವರ ಅಣ್ಣ ಕಣಗಾಲ್ ಪ್ರಭಾಕರ್ ಶಾಸ್ತ್ರಿ...
ವಿರಾಟ್ ಕೊಹ್ಲಿ ಎಂಥಾ ಆಟಗಾರನಲ್ವಾ..!? ಅವನಿಗಿಂತ ಆಟಗಾರ ಯಾರಾದರೂ ಇದ್ದಾರಾ..? ಎನ್ನುವಾಗ ಬಾಲ್ ಹೋಗಿ ಸ್ಟೇಡಿಯಂ ಆಚೆಬಿದ್ದಿತ್ತು. ಆ ಬಾಲ್‍ನಲ್ಲಿ ಸ್ಪಷ್ಟವಾಗಿ ಬರೆದಿತ್ತು ಅವನ ಹೆಸರು; ಎಬಿಡಿ ವಿಲಿಯರ್ಸ್. ಕ್ರೀಸ್‍ನ ಯಾವಬದಿಗೆ ಬಾಲ್...
ಪ್ರೀತಿ, ಪ್ರೇಮದ ಹೆಸರಿನಲ್ಲಿ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ದೈಹಿಕ ವಾಂಛೆ ತೀರಿಸಿಕೊಂಡ ಪ್ರಿಯಕರ ಕೈಕೊಟ್ಟುಹೋದಾಗ ಆಗುವ ಸಂಕಷ್ಟ ಅಷ್ಟಿಷ್ಟಲ್ಲ. ಪ್ರೀತಿ ಮಾಡೋದು ತಪ್ಪಲ್ಲ, ಆದರೆ ಮದುವೆಗೂ ಮುಂಚೆ...
ಕರ್ವ ಸಿನಿಮಾ ಹುಟ್ಟುಹಾಕಿರುವ ಕ್ರೇಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಚಿತ್ರತಂಡ ಈ ಸಿನಿಮಾದಲ್ಲಿ ಹಾಡಿಲ್ಲ ಎಂದು ಹೇಳಿತ್ತು. ಆದರೆ ಚಿತ್ರದ ಆರಂಭದಲ್ಲೇ ಥ್ರಿಲ್ ಕೊಡುವ ಸಂಗೀತವಿದೆ. ಈ ವಿಡಿಯೋ ನೋಡಿದರೇ ಅದೇನು ಎಂಬುದು...
ಮೊದಲು ಬಿಜೆಪಿ ವಿಚಾರಕ್ಕೆ ಬನ್ನಿ. ದಕ್ಷಿಣ ಭಾರತದಲ್ಲಿ ಅದು ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವುದಕ್ಕೆ ಹೆಣಗುತ್ತಲೇ ಇದೆ. ಆಂಧ್ರ, ತಮಿಳುನಾಡು, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಹೊರತುಪಡಿಸಿ ಮಿಕ್ಕವರು ಕೆಮ್ಮುವುದಕ್ಕೂ ಸಾಧ್ಯವಿಲ್ಲ. ಇನ್ನು ಆಡಳಿತ ನಡೆಸುವುದು...
ಇತ್ತೀಚೆಗೆ ಬೆಂಗಳೂರಿನ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೇಸುಗಳ ಆಧಾರದಲ್ಲಿ ಹೀಗೊಂದು ವರದಿಯನ್ನು ಬರೆಯಬೇಕಿದೆ. ಸಿಲಿಕಾನ್ ಸಿಟಿ, ಜಗತ್ತಿನಲ್ಲಿ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವ ಬೆಂಗಳೂರಿನಲ್ಲಿ ವಿಕೃತಕಾಮಿಗಳು ಹೆಚ್ಚುತ್ತಿದ್ದಾರೆ ಎನ್ನಲಾಗುತ್ತಿದೆ. ಹೆಣ್ಣುಮಕ್ಕಳು ರೇಗಿಸಿ, ಅಶ್ಲೀಲವಾಗಿ ಸುರತಕ್ಕೆ...