ಅದು ಆಗುಂಬೆಯ ಹಳ್ಳಿ. ಅಲ್ಲೊಂದು ತುಂಬು ಕುಟುಂಬ..! ಆ ಕುಟುಂಬದ ಯಜಮಾನ ತೀರಿಕೊಂಡ ಮೇಲೆ ಆ ಕುಟುಂಬದ ಸಂಪೂರ್ಣ ಜವಬ್ದಾರಿ ಹಿರಿಯ ಮಗ ವೆಂಕಟೇಶರ ಹೆಗಲಿಗೆ ಬೀಳುತ್ತೆ..! ಮನೆ ಜವಬ್ದಾರಿ ಹೊರುವಾಗ ಅವರಿಗಿನ್ನೂ...
ಸೈಲೆಂಟಾಗಿ ಲೋಕಾಯುಕ್ತ ಸಂಸ್ಥೆಯನ್ನು ನಿರ್ನಾಮ ಮಾಡಿಬಿಡ್ತಾರಾ..? ಇಂತದ್ದೊಂದು ಭಯ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರಿಗಿದೆ..! ಅದನ್ನು ಅವರು ನೇರವಾಗಿ ಹೇಳಿದ್ದಾರೆ.. ಇವತ್ತಿನ ವಿಜಯವಾಣಿಯ ಸಂದರ್ಶನದಲ್ಲಿ ಅವರು ಹೇಳಿರೋ ಪ್ರಕಾರ ಕೆಲವು ಕಡುಭ್ರಷ್ಟ...
ವರ್ಗೀಸ್ ಕುರಿಯನ್.. ಈ ಹೆಸರು ಕೇಳದವರ್ಯಾರಿದ್ದಾರೆ ಹೇಳಿ..? ಭಾರತದಂತಹ ಬೃಹತ್ ದೇಶದಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದ ಕೀರ್ತಿ ಅವರದ್ದು. ಆದ್ದರಿಂದ ಅವರ ಕೀರ್ತಿ ಇಡೀ ವಿಶ್ವಕ್ಕೇ ಹರಡಿದೆ. ಇಂದು ವರ್ಗೀಸ್ ಕುರಿಯನ್ ರ...
ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಶಾಮರಾವ್. ಶ್ರೀಮಂತ ರೈತ ಕುಟುಂಬದಲ್ಲಿ ಹುಟ್ಟಿದವರು..! ಇವರ ಕುಟುಂಬದ್ದೇ ಅಡಿಕೆ ಮಂಡಿಯೊಂದಿತ್ತು..! ಶ್ರೀಮಂತಿಕೆಯಲ್ಲಿ ಬೆಳೆದಿದ್ದ ಶಾಮರಾವ್ ಗೆ ಶಿಕ್ಷಣದ ಕಡೆ ಎಲ್ಲಿಲ್ಲದ ಆಸಕ್ತಿ. 1957ರಲ್ಲೇ ಮೆಕಾನಿಕಲ್ ಇಂಜಿನಿಯರಿಂಗ್...
ಗಾಂಧಿ- ಮಂಡೇಲಾ ಸರಣಿಯ ಮೂರನೇ ಟೆಸ್ಟಿನ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ದ. ಆಫ್ರಿಕಾ ತಂಡ 79 ರನ್ ಗಳಿಗೆ ಆಲೌಟ್ ಆಗಿದೆ..! ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡಿದ್ದ ಭಾರತ ನಿನ್ನೆ...
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ ಇನ್ನು ಮುಂದೆ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಸಂವಿಧಾನ ಶಿಲ್ಪಿ ಬಿ.ಆರ್ ಅಂಬೆಡ್ಕರರಿಂದ ಮೂಡಿ...
ಮಕ್ಕಳು ಬುದ್ಧಿವಂತರಾಗಬೇಕು ಅಂತ ಯಾವಪ್ಪ ಅಮ್ಮಂಗೆ ಇಷ್ಟ ಇರಲ್ಲ ಹೇಳಿ. ತನ್ನ ಮಕ್ಕಳಿಗೆ ಸಖತ್ ಬುದ್ಧಿ ಬರುತ್ತೆ ಅಂದ್ರೆ ಪೇರೆಂಟ್ಸ್ ಏನು ಬೇಕಾದ್ರೂ ಮಾಡೋಕೂ ರೆಡಿ ಇರ್ತಾರೆ. ಬೆಳಗ್ಗೆ ಎದ್ದು ಹಾರ್ಲಿಕ್ಸ್, ಬೋರ್ನ್...
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಜುಗರಕ್ಕೆ ಒಳಗಾಗಿದ್ದಾರೆ.
ಇಲ್ಲಿ ಮಾತನಾಡುತ್ತಾ ರಾಹುಲ್ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾ.. ಸ್ವಚ್ಛಭಾರತ್ ಮತ್ತು ಮೇಕ್ ಇನ್ ಇಂಡಿಯಾ...
ಕೇರಳದಿಂದ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದ ವ್ಯಾಪಾರಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಬರೊಬ್ಬರಿ 23 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದ್ದ ಖದೀಮರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೂರ್ವವಲಯದ ಪೊಲೀಸ್ ಅಧಿಕಾರಿಗಳು ಮಾಹಿತಿ...
ಮೊನ್ನೆ ಮೊನ್ನೆ ನಾವು ನಿಮಗೆ ಕೋಟಿ ಸಂಬಳದ ಕಕ್ಕರ್ ಕಥೆಯನ್ನು ಹೇಳಿದ್ವಿ..! ಅಂತರ್ಜಾ ಲ ಲೋಕದ ದೈತ್ಯ ಸರ್ಚ್ ಇಂಜಿನ್ ಗೂಗಲ್ ದೆಹಲಿ ಟೆಕ್ನಾಲಜಿ ಯೂನಿವರ್ಸಿಟಿಯ ವಿದ್ಯಾರ್ಥಿ ಚೇತನ್ ಕಕ್ಕರ್ ಗೆ ಬರೊಬ್ಬರಿ...