No menu items!
17.4 C
Munich
Wednesday, July 1, 2026
- Advertisement -spot_img

AUTHOR NAME

admin

12733 POSTS
0 COMMENTS

” ಮೋದಿಯವರು ಹೇಳುವಂತೆ ಭಾರತಕ್ಕಿನ್ನು ಅಚ್ಛೆ ದಿನ್ ಬಂದಿಲ್ಲ “

2019ರ ಗ್ಲೋಬಲ್ ಹಂಗರ್ ಇಂಡೆಕ್ಸ್ ವರದಿ ಆಧರಿಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಜಗತ್ತಿನ 117 ದೇಶಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ಇದು ಅತ್ಯಂತ ಗಂಭೀರವಾದ ಪರಿಸ್ಥಿತಿ. ಭಾರತದಲ್ಲಿನ ಹಸಿವಿನ ಪ್ರಮಾಣ...

ಲಕ್ಷ್ಮಣ ಸವದಿ ಹಾಗೂ ಅಧಿಕಾರಿಗಳ ವಿರುದ್ಧ ಯಡಿಯೂರಪ್ಪ ಗರಂ !?

ಬೆಳಗಾವಿಯ ಹೆಲಿಪ್ಯಾಡ್‍ನಿಂದ ಸಿಎಂ ಯಡಿಯೂರಪ್ಪನವರು ಇಂದು ಬೆಳಗ್ಗೆ ಸಾಂಗ್ಲಿ ಸಂಖ್‍ಗೆ ತೆರಳಬೇಕಿತ್ತು. ಅಲ್ಲಿಂದ ಅಕ್ಕಲಕೋಟ್, ಲಾತೂರ್, ಚಕೂರ್, ಸೊಲ್ಲಾಪುರ ಜಿಲ್ಲೆಗಳಲ್ಲಿ ಮತ ಪ್ರಚಾರ ನಡೆಸಬೇಕಾಗಿತ್ತು. ಹೀಗಾಗಿ ನಿನ್ನೆ ಸಂಜೆ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿ ವಾಸ್ತವ್ಯ...

ದೆಹಲಿಗೆ ಬೇಟಿ ನೀಡಿ ಸೋನಿಯಾರನ್ನು ಸಿದ್ದು ಬೇಟಿಯಾಗಿದ್ದೇಕೆ !?

ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಗೆ ಬೇಟಿ ನೀಡಿದ ಸಂದರ್ಭದಲ್ಲಿ ತಮ್ಮನ್ನು ವಿಪಕ್ಷ ನಾಯಕನಾಗಿ ಆಯ್ಕೆ ಮಾಡಲು ಕಾರಣಕರ್ತರಾಗಿದ್ದಕ್ಕೆ ಸೋನಿಯಾರನ್ನು ಬೇಟಿ ಮಾಡಿ ಸಿದ್ದರಾಮಯ್ಯ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ,...

ಟ್ಯಾಕ್ಸಿ ಡ್ರೈವರ್ ಅಕ್ಷರ ಸಂತ ಆಗಿದ್ದು ಹೇಗೆ?

ಗಾಝಿ ಜಲಾವುದ್ದೀನ್, ಪಶ್ಚಿಮಬಂಗಾಳದವರು. ಕೊಲ್ಕತ್ತಾದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಬದುಕು ಸವೆಸುತ್ತಿರುವವರು.ಇವರನ್ನೀಗ ಅಕ್ಷರ ಸಂತ ಎಂದೆಲ್ಲಾ ಜನ ಕರೆಯುತ್ತಾರೆ. ಇವರು ಟ್ಯಾಕ್ಸಿ ಓಡಿಸುತ್ತಲೇ ಬಡ ಮಕ್ಕಳಿಗಾಗಿ ಹುಟ್ಟೂರಿನಲ್ಲಿ ಶಾಲೆ ಕಟ್ಟಿಸಿದ್ದಾರೆ. ಶಾಲೆ...

ತಿಹಾರ್ ಜೈಲಿನಲ್ಲಿ ಡಿಕೆಶಿ ಗೆ ಕೊಡಾಲಾಗುತ್ತಿದ್ಯಾ ಚಿತ್ರಹಿಂಸೆ !?

ಡಿಕೆ ಶಿವಕುಮಾರ್ ಅವರು ತಹಾರ್ ಜೈಲಿನಲ್ಲಿ  ನನಗೆ ವಿನಾಯಿತಿ ಬೇಡ, ಕೂರಲು ಒಂದು ಚೇರ್ ಕೊಡಿ ಸ್ವಾಮಿ ಎಂದು  ಮನವಿ ಮಾಡಿದ್ದು, ಜೈಲಲ್ಲಿ ಇದ್ದು ಅವರ ಮುಖ ಕಳೆಗುಂದಿದೆ. ರಾಜನಂತೆ ಮೆರೆದು ಈಗ...

ಈ ವಾರವೇ ಬಿಗ್ ಬಾಸ್ ಮನೆಯಿಂದ ಬೆಳಗೆರೆ ಹೊರಕ್ಕೆ..!

ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್‌7 ಆರಂಭವಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೋಸ್ಟ್ ಆಗಿ ನಡೆಸಿಕೊಡುವ ಈ ಕಾರ್ಯಕ್ರಮ ಸತತ 6 ವರ್ಷ ಗೆದ್ದಿದೆ...ಈ ವರ್ಷದ ಕಾರ್ಯಕ್ರಮದ...

ಮೋದಿ ಬಡ ಕುಟುಂಬದ ವ್ಯಕ್ತಿ ಎಂದು ಬಿಂಬಿಸಲು ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅವರು ಬಡ ಕುಟುಂಬದಿಂದ ಬಂದಂತಹವರು ಎಂದು ಬಿಂಬಿಸಲು...

ಒಂದೇ ಬಾರಿಗೆ ಮಾವ ಮತ್ತು ಅಳಿಯನ ಚಿತ್ರಗಳ ಟೈಟಲ್ ಚೇಂಜ್..!

ಕನ್ನಡ ಚಿತ್ರರಂಗದಲ್ಲಿ ಚಿತ್ರದ ಶೀರ್ಷಿಕೆ ಬದಲಾವಣೆ ಆಗುವುದು ತುಂಬ ಅಪರೂಪ. ಯಾವುದಾದರೂ ವಿವಾದ ಅಥವಾ ವಿರೋಧ ವ್ಯಕ್ತವಾದಾಗ ಮಾತ್ರ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲಾಗುತ್ತದೆ. ಆದರೆ ಇದೀಗ ಯಾವುದೇ ರೀತಿಯ ಕಾರಣ ತಿಳಿಸದೆ ಶಿವಣ್ಣ...

ವಿಜಯ್ ಯಾರು ನನಗೆ ಗೊತ್ತಿಲ್ಲ ಎಂದು ಕಾಂಟ್ರವರ್ಸಿ ಸೃಷ್ಟಿಸಿದ ತಮನ್ನಾ..!

ತಮಿಳು ನಟ ವಿಜಯ್ ಕೇವಲ ತಮಿಳುನಾಡು ಮಾತ್ರವಲ್ಲದೆ ಪಕ್ಕದ ರಾಜ್ಯಗಳಾದ ಕೇರಳ , ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿಯೂ ಸಹ ಜನಪ್ರಿಯತೆಯನ್ನು ಗಳಿಸಿರುವಂತಹ ನಟ. ಇನ್ನು ಇವರ ಬಗ್ಗೆ ಬೇರೆ ರಾಜ್ಯದ ಜನ...

ಡಿಕೆಶಿ ವಿಚಾರಣೆ ಪೊಲೀಸರಿಗೆ ಚಳಿ ಬಿಡಿಸಿದ ನ್ಯಾಯಾಧೀಶರು ಡಿಕೆಶಿ ಪರ ಬ್ಯಾಟಿಂಗ್..!

ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿಚಾರಣೆಯನ್ನು ನಡೆಸಲಾಯಿತು. ಇನ್ನು ವಿಚಾರಣೆಯ ವೇಳೆ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿ ತಮಗಾಗುತ್ತಿರುವ ಅನ್ಯಾಯ ಮತ್ತು ಅವಮಾನಗಳನ್ನು ನ್ಯಾಯಾಧೀಶರ ಎದುರು...

Latest news

- Advertisement -spot_img