No menu items!
25.8 C
Munich
Saturday, July 4, 2026
- Advertisement -spot_img

AUTHOR NAME

admin

12733 POSTS
0 COMMENTS

ವಿಧಾನಸಭೆಯ ನೂತನ ಸ್ಪೀಕರ್ ಆಗಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಯ್ಕೆ .

ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಆ ಸ್ಥಾನಕ್ಕೆ ಶಿರಸಿ ಕ್ಷೇತ್ರದ ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ಅವರಬಿಟ್ಟು ಯಾರೂ...

ಅನುಷ್ಕಾ ಅಮ್ಮನಿಗೆ ಮಾಡಿದ ಬರ್ತ್ ಡೇ ವಿಶ್ ವೈರಲ್ ಆಗೋಕೆ ಕಾರಣ?

ಅನುಷ್ಕಾ ಶೆಟ್ಟಿ....ಯಾರಿಗೆ ತಾನೆ ಈ ಚಂದದ ಗೊಂಬೆ ಗೊತ್ತಿಲ್ಲ ಹೇಳಿ? ತೆಲುಗು ಹಾಗೂ ತಮಿಳು ಚಿತ್ರರಂಗದ ಟಾಪ್ ನಟಿ..'ಬಾಹುಬಲಿ' ದೇವಾಸೇನಾ...ಇಡೀ ದಕ್ಷಿಣ ಭಾರತದಲ್ಲೇ ಸದ್ದು ಮಾಡಿದ ಅರುಂಧತಿ... ಈ ಸ್ಟಾರ್ ನಟಿಯ ತಾಯಿ ಪ್ರಫುಲ್ಲಾ...

ಸ್ನೇಹಿತ ಸಿದ್ದಾರ್ಥ್ ಸಾವಿನ್ನು ಅರಗಿಸಿಕೊಳ್ಳಲಾಗದೆ ಡಿ.ಕೆ. ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ .

ಸಿದ್ಧಾರ್ಥ್ ಕಾಣೆಯಾದ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿವಾಸಕ್ಕೆ ದೌಡಾಯಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಭಾನುವಾರದಂದು...

ಬ್ಯಾಟ್ ಬಿಟ್ಟು ಗನ್ ಹಿಡಿದ ಧೋನಿ‌ ಇಂದಿನಿಂದ ಗಡಿಯಲ್ಲಿ…!

ಅದು 2003 ..ಸೌತ್ ಆಫ್ರಿಕಾ ವಿಶ್ವಕಪ್ ಅತಿಥ್ಯವನ್ನು ವಹಿಸಿಕೊಂಡಿತ್ತು. ಬಂಗಾಳದ ಹುಲಿ ಸೌರವ್ ಗಂಗೂಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಫೈನಲ್ ಗೆ ಲಗ್ಗೆ ಇಟ್ಟಿದ್ದು..ಗಂಗೂಲಿ, ಸಚಿನ್, ದ್ರಾವಿಡ್ ರಂಥಾ ಘಟಾನುಘಟಿ ಆಟಗಾರರನ್ನು ಒಳಗೊಂಡಿದ್ದ...

ಕಾಂಗ್ರೆಸ್ ನ ಮಾಜಿ ಶಾಸಕರಿಗೆ ಬಿತ್ತು ಮತ್ತೊಂದು ಗುನ್ನ..!

ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಹದಿನಾಲ್ಕು ಜನ ಶಾಸಕರನ್ನು ಅನರ್ಹಗೊಳಿಸಿದ ಬಳಿಕ ಕಾಂಗ್ರೆಸ್ ಪಕ್ಷ ಈ ಹದಿನಾಲ್ಕು ಜನ ಶಾಸಕರಿಗೆ ಮತ್ತೊಂದು ಶಾಕ್ ನೀಡಿದೆ. ದೋಸ್ತಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ...

ಹುಟ್ಟೂರಿನ ಕಾಫಿ ಘಮ ಘಮವನ್ನು ವಿಶ್ವಕ್ಕೇ ಪಸರಿಸಿ ಮರೆಯಾದ ಸಿದ್ಧಾರ್ಥ್ ಲೈಫ್ ಸ್ಟೋರಿ..!

ಸಿದ್ಧಾರ್ಥ್ ‌..ಮಾಜಿ ಸಿಎಂ ಎಸ್ ಎಂ ಕೃಷ್ಣರ ಅಳಿಯ...ಅಷ್ಟೇ ಅಲ್ಲ ದೇಶದ ಶ್ರೇಷ್ಠ ಉದ್ಯಮಿಗಳ ಸಾಲಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಸಾಧಕ...ಇನ್ನು ಈ ಸಿದ್ದಾರ್ಥ್ ನೆನಪು ಮಾತ್ರ.. ಯಾರೂ ..ಯಾರೆಂದರೆ ಯಾರೂ ಕೂಡ ಹೀಗಾಗುತ್ತೆ...

ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರೇವಣ್ಣ.! ಕಾರಣ ಏನ್ ಗೊತ್ತಾ?

ಜುಲೈ 29ರಂದು ನಡೆಯಬೇಕಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿರುವುದನ್ನು ಪ್ರಶ್ನಿಸಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚುನಾವಣೆ ಮುಂದೂಡಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಆದೇಶವನ್ನು...

ಶವ ಪರೀಕ್ಷೆ ಆದ ಬಳಿಕ ಚಿಕ್ಕಮಗಳೂರಿನ ಕುಟುಂಬದವರಿಗೆ ಸಿದ್ದಾರ್ಥ್‌ ಮೃತದೇಹ ರವಾನೆ .

ಸೋಮವಾರ ಸಂಜೆ ಮಂಗಳೂರು ಸಮೀಪದ ತೊಕ್ಕೊಟ್ಟು ಬಳಿ ನೇತ್ರಾವತಿ ನದಿ ಸೇತುವೆಯಿಂದ ನಾಪತ್ತೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮೃತದೇಹ ಇಂದು...

ರಾಹುಲ್ ದ್ರಾವಿಡ್ ಶಿಷ್ಯ, ವರ್ಲ್ಡ್ ಕಪ್ ಹೀರೋ ಪೃಥ್ವಿ ಅಮಾನತು..!

ಆತ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಶಿಷ್ಯ. ಆತನ ನಾಯಕತ್ವದಲ್ಲಿ ಭಾರತ ಅಂಡರ್ 19 ವಿಶ್ವಕಪ್ ಗೆದ್ದಿತ್ತು. ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಲ್ಲದೆ ಮುಂದೊಂದು ದಿನ ತಂಡದ ಸಾರಥ್ಯವನ್ನೂ ವಹಿಸಿಕೊಳ್ಳುತ್ತಾನೆ ಎಂಬ ನಂಬಿಕೆ...

‘ಕೆಫೆ ಕಾಫಿ ಡೇ’ ಮಾಲಿಕ ಸಿದ್ಧಾರ್ಥ್ ನಾಪತ್ತೆ !? ಕಾರಣ ಏನ್ ಗೊತ್ತಾ?

ದೇಶದ ಪ್ರತಿಷ್ಠಿತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ 'ಕೆಫೆ ಕಾಫಿ ಡೇ' ಮಾಲಿಕ ಸಿದ್ಧಾರ್ಥ್ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಸಿದ್ದಾರ್ಥ್ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆಯಿಂದ ನದಿಯಲ್ಲಿ ತೀವ್ರ...

Latest news

- Advertisement -spot_img