ಸಸ್ಯಹಾರಿ ಮೊಸಳೆಯನ್ನು ನೋಡಿದ್ದೀರಾ..? ಕಾಸರಗೋಡಿನ ಕುಂಬಳೆಯ ಅನಂತಪುರ ದೇವಾಲಯದ ಕೊಳದಲ್ಲಿ ಸಸ್ಯಹಾರಿ ಮೊಸಳೆ ಇದೆ.
ಕೊಳದ ಮಧ್ಯದಲ್ಲಿರುವ ಕೇರಳದ ಈ ಏಕೈಕ ದೇವಾಲಯದ ರಕ್ಷಣೆಯನ್ನು ಈ ಮೊಸಳೆ ಮಾಡುತ್ತಿದೆ ಎಂದು ಹೇಳಲಾಗಿದೆ. ಇಲ್ಲಿರುವ ಮೊಸಳೆ...
ಮಹಿಳೆಯೊಬ್ಬರು ತನ್ನ ಮಾಜಿ ಪ್ರಿಯಕರನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾಳೆ. ಅವನ ಗುಪ್ತಾಂಗ ದೊಡ್ಡದು ಎನ್ನುವುದೇ ಇದಕ್ಕೆ ಕಾರಣ. ಇದು ನಡೆದಿರುವುದು ಜಿಂಬಾಬ್ವೆಯಲ್ಲಿ.
ಅವನ ಸರಸ ಸಲ್ಲಾಪದ ದೆಸೆಯಿಂದ ತನ್ನ ಯೋನಿ ದೊಡ್ಡದಾಗಿದೆ. ಅದರ ಗಾತ್ರ...
ತೀವ್ರ ವಿರೋಧದ ನಡುವೆಯೂ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ.
ಬಿಜೆಪಿ, ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ನಡುವೆಯೂ ಸರ್ಕಾರ ಟಿಪ್ಪು ಜಯಂತಿ ಆಚರಿಸ್ತಿದೆ.
ಅಹಿತಕರ ಘಟನೆಗಳು ನಡೆಯಬಹುದೆಂದು ಮುಂಜಾಗೃತ ಕ್ರಮವಾಗಿ
ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ...
ವಾಟ್ಸಪ್ ನ ಫೀಚರ್ ಒಂದನ್ನು ಫೇಸ್ ಬುಕ್ ಮೆಸೆಂಜರ್ ಗೂ ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ನಿಮಗೆ ಗೊತ್ತಿರುವಂತೆ ವಾಟ್ಸಪ್ ನಲ್ಲಿ ನೀವು ಕಳುಹಿಸಿದ ಮೆಸೇಜನ್ನು ಡಿಲೀಟ್ ಮಾಡಬಹುದು. ನೀವು ಯಾರಿಗೆ ಕಳುಹಿಸಿರುತ್ತೀರೋ ಅವರು ನೋಡುವ...
ಬೆಂಗಳೂರು ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲದೆ ಇದರ ಜೊತೆಗೆ ಅಪಾಯವನ್ನು ಕೂಡ ಶೀಘ್ರದಲ್ಲೇ ಎದುರಿಸಲಿದೆ.
.ಬೆಂಗಳೂರಿನ ಪರಿಸ್ಥಿತಿ ಕೈಮೀರಿ ಅಪಾಯದತ್ತ ಸಾಗುತ್ತಿದೆ. ಜನಸಂಖ್ಯೆಯ ಹೆಚ್ಚಳದ ಜೊತೆಗೆ ವಾಹನಗಳ ಸಂಖ್ಯೆ...
ಬೆಂಗಳೂರಿಗೆ ಡಾಲರ್ ಎಕ್ಸ್ ಚೇಂಜ್ ಮಾಡುವ ಗ್ಯಾಂಗ್ ಬಂದಿದೆ. ಇ ಗ್ಯಾಂಗ್ ಡಾಲರ್ ಗಳಲ್ಲಿ ಹಣ ಕೊಡುವುದಾಗಿ ಹೇಳಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಇವರು ಆಟೋ ಡ್ರೈವರ್ ಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದಾರೆ ಎಂದು...
ಅಮೆರಿಕ ಪ್ರಾಂತೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮೃತ ವ್ಯಕ್ತಿ ಗೆಲುವು ಸಿಕ್ಕಿದೆ.
ನಾಮಪತ್ರ ಸಲ್ಲಿಸಿದ ನಂತರ ಅವರು ಸಾವನ್ನಪ್ಪಿದ್ದಾರೆ.
ನೆವಾಡದ ಅಸೆಂಬ್ಲಿ ಚುನಾವಣೆಯಲ್ಲಿ ದಿ . ಡೆನ್ನಿಸ್ ಹೋಫ್ (72) ಗೆದ್ದಿದ್ದಾರೆ.
ರಿಪಬ್ಲಿಕ್ ಪಕ್ಷದವರಾದ ಇವರು ಶಿಕ್ಷಣ...
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ 'ಕ್ವಿಟ್ ಇಂಡಿಯಾ' ಎಂದು ಹೇಳಿದ್ದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ನೀಡಿದ್ದ ಉತ್ತರ ವಿವಾದಕ್ಕೆ ಕಾರಣವಾಗಿತ್ತು.
ಅಭಿಮಾನಿಯೊಬ್ಬರು...
ದೀಪಾವಳಿಯಲ್ಲಿ ಪಟಾಕಿ ಅನಾಹುತಗಳು ಹೆಚ್ಚುತ್ತಿವೆ. ಪುಂಡ ಯುವಕನೊಬ್ಬ 3 ವರ್ಷದ ಬಾಲಕಿ ಬಾಯಲ್ಲಿ ಪಟಾಕಿ ಇಟ್ಟು ಸ್ಪೋಟಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೀರತ್ ಜಿಲ್ಲೆಯ ಮಿಲಾಕ್ ಗ್ರಾಮದಲ್ಲಿ ಈ...
ಚೀನಾ ಮಿಲಟರಿ ಭಾರತದ ರಕ್ಷಣಾ ವ್ಯವಸ್ಥೆ ಯನ್ನು ಗುರಿಯಾಗಿಟ್ಟುಕೊಂಡು ಸೈಬರ್ ದಾಳಿ ನಡೆಸಲು ತಯಾರಾಗಿದೆ ಎನ್ನುವ ಆತಂಕಕಾರಿ ಸುಳಿವು ಸಿಕ್ಕಿದೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ) ಭಾರತದ ಮಿಲಟರಿ ಪ್ರಾಬಲ್ಯದ ಮೇಲೆ...