No menu items!
22.4 C
Munich
Friday, July 24, 2026
- Advertisement -spot_img

AUTHOR NAME

admin

12733 POSTS
0 COMMENTS

20 ಸೆಕೆಂಡ್ ತಡವಾಗಿದ್ದರೆ ರಾಹುಲ್ ಬದುಕುಳಿಯುತ್ತಿರಲಿಲ್ಲ…!

ಕೇವಲ 20 ಸೆಕೆಂಡ್ ಹೆಚ್ಚು ಕಮ್ಮಿ ಆಗಿದ್ದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೀವಕ್ಕೆ ಅಪಾಯವಿತ್ತು ಎಂಬ ಸುದ್ದಿಯೊಂದು ಬಹಿರಂಗವಾಗಿದೆ.   ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ದೆಹಲಿಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ವಿಮಾನ...

ದಾಪಂತ್ಯಕ್ಕೆ ಕಾಲಿಟ್ಟ ನಟ ರಘುಭಟ್

ಸ್ಯಾಂಡಲ್ ವುಡ್ ನಟ ರಘುಭಟ್ ಇಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿಂದು ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರುತ್ತಿದೆ. ಚಿತ್ರರಂಗ, ಮಾಧ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು, ಕುಟುಂಬಸ್ಥರು, ಆಪ್ತರು, ಹಿತೈಷಿಗಳ ಸಮ್ಮುಖದಲ್ಲಿ ರಘು ಭಟ್...

ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಕೇಂದ್ರದಿಂದ ಆಫರ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ಕಾರು ಖರೀದಿಸುವವರಿಗೆ ಬಂಪರ್ ಆಫರ್ ನೀಡಿದೆ. ಪ್ರತಿ ಎಲೆಕ್ಟ್ರಿಕಲ್ ಕಾರಿನ ಮೇಲೆ ಕನಿಷ್ಠ 1.4ಲಕ್ಷ ರೂ ಸಬ್ಸಿಡಿ ನೀಡಲಿದೆ. ಕಾರಿನ ಬ್ಯಾಟರಿ ಸಾಮಾರ್ಥ್ಯದ ಆಧಾರದಲ್ಲಿ ಸಬ್ಸಿಡಿ...

ರಷ್ಯಾದಲ್ಲಿ ಭಾರತೀಯ ಹಾಡಿಗೆ ಪಾಕ್ ಸೈನಿಕರ ಹೆಜ್ಜೆ…!

ರಷ್ಯಾದಲ್ಲಿ ಭಾರತೀಯ ಹಾಡಿಗೆ ಪಾಕಿಸ್ತಾನ್ ಸೈನಿಕರು ಹೆಜ್ಜೆ ಹಾಕಿದ್ದಾರೆ. ರಷ್ಯಾದ ಶಾಂಘೈ ಕಾರ್ಪೋರೇಷನ್ ಆರ್ಗನೈಸೇಶನ್ ಆಯೋಜಿಸಿರುವ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಸಮರಾಭ್ಯಾಸದಲ್ಲಿ ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಚೀನಾ...

31 ಮನೆಗೆ ಸಹಾಯ ಮಾಡಿದ ರಶ್ಮಿಕಾ ಮಂದಣ್ಣ  

ವರುಣನ ರುದ್ರ ನರ್ತನಕ್ಕೆ ನಲುಗಿದ ಕೊಡಗಿಗೆ ರಾಜ್ಯದ ಎಲ್ಲೆಡೆಯಿಂದ ನೆರವಿನ ಮಹಾಪೂರ ಹರಿದು ಬಂದಿದೆ, ‌ಬರುತ್ತಲೇ ಇದೆ. ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಹ ಸಹಾಯ ಹಸ್ತ ನೀಡಿದ್ದಾರೆ. ಜಿಲ್ಲೆಯಲ್ಲಾದ ಅನಾಹುತ ನೋಡಿ ನಂಗೆ...

ಈ ಎರಡು ದಿನ ಬ್ಯಾಂಕ್ ವ್ಯವಹಾರ ಇರಲ್ಲ

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ಸಂಘಟನೆ ಫೋರಂ( ಯುಎಫ್ ಆರ್ ಬಿಒಇ) ಸೆ.4 ಮತ್ತು 5ರಂದು ಎರಡು ದಿನಗಳ ಸಾಮೂಹಿಕ ರಜೆಗೆ ಕರೆನೀಡಿದೆ. ರೀಟೇನರ್ ಗಳಿಗೆ ಸಿಪಿಎಫ್...

ನಾಳೆ ನಟ ರಘುಭಟ್ ಮದುವೆ; ಯಾರೆಲ್ಲಾ ಸಾಕ್ಷಿ ಆಗಲಿದ್ದಾರೆ ಗೊತ್ತಾ?

ಚಂದನವನದಲ್ಲೀಗ ಮದುವೆ ಸಂಭ್ರಮ ಮನೆ ಮಾಡಿದೆ. ಒಬ್ಬರಾದಮೇಲೆ ಒಬ್ಬರು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಇದೀಗ ನಟ ರಘುಭಟ್ ಅವರ ಮದುವೆ ಸಡಗರ. ನಾಳೆ ಮಂಗಳೂರಿನಲ್ಲಿ ರಘುಭಟ್ ವಿವಾಹ ನಡೆಯಲಿದೆ. ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು, ಚಿತ್ರರಂಗದ ಆಪ್ತರು...

ಆರಾಧನಾ ಮಹೋತ್ಸವಕ್ಕೆ ತೆರೆ

ರಾಘವೇಂದ್ರ ಸಾರ್ವಭೌಮರ 347ನೇ ಆರಾಧನಾ ಮಹೋತ್ಸವಕ್ಕೆ ಉತ್ತರ ಆರಾಧನೆ ಮೂಲಕ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಮಂತ್ರಾಲಯದಲ್ಲಿ ಭಕ್ತಿ ಲೋಕದ ವೈಭವ ಸೃಷ್ಠಿಯಾಗಿದೆ. ಮುಖ್ಯ ಬೀದಿ ಬೀದಿಗಳಲ್ಲಿ ಮಹಾ ರಥೋತ್ಸವ ಜರುಗಲಿದೆ. ರಾಯರು ಇಂದು...

ಸ್ಟಂಟ್ ಮಾಡಲು ಹೋಗಿ ಜೀವವನ್ನೇ ಕಳೆದು ಕೊಳ್ತಿದ್ದ….!

ಕೆಲವರು ಹಾಗೇ...? ಚೆಲ್ಲಾಟ , ಹುಡುಗಾಟವೇ ಜೀವನ ಅಂತ ಅಂದುಕೊಂಡಿರ್ತಾರೆ. ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನೇ ಮುಡಿಪಾಗಿಡ್ತಾರೆ. ಹೀಗೆ ಹುಚ್ಚು ಸ್ಟಂಟ್ ಮಾಡಲು ಹೋದವನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಾ ಖಂಡ್ ನಲ್ಲಿ ನಡೆದಿದೆ. ರಾಮ್...

ಇರುವುದೆಲ್ಲವ ಬಿಟ್ಟು ಟ್ರೇಲರ್ ರಿಲೀಸ್ ಮಾಡಿದ್ದಾರೆ…!

ತಿಲಕ್ ಶೇಖರ್ ಮತ್ತು ಮೇಘನಾ ರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.‌ ಕಾಂತಕನ್ನಲ್ಲಿ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹಾಕಿರುವವರು ದಾವಣಗೆರೆ ದೇವರಾಜ್. ಜಯಂತ್ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್ ,...

Latest news

- Advertisement -spot_img