ಶೀರೂರು ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಇಂದು ಕೃಷ್ಣಮಠದಿಂದ ಶೀರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಹಸ್ತಾಂತರ ಮಾಡಿದ್ದಾರೆ.
ಅಷ್ಟ ಮಠಗಳಲ್ಲಿ ಒಂದಾದ ಶೀರೂರಿನ ಲಕ್ಷ್ಮೀವರ ತೀರ್ಥ ಶ್ರೀಗಳು ವಿಧಿವಶರಾದ ಮೇಲೆ...
ನಮ್ಮ ಪಕ್ಷಕ್ಕೆ ವೋಟ್ ಹಾಕಿಲ್ಲ ಹಾಗಾಗಿ ನಾವು ನೀರು ಬಿಡಲ್ಲ ಎಂದು ಮೈತ್ರಿ ಸರ್ಕಾರದ ಶಾಸಕರೊಬ್ಬರು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಹೇರೋಹಳ್ಳಿ ವಾರ್ಡ್ ಏರಿಯಾದ ಜನ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡಿಲ್ಲ...
ಅಪಘಾತಕ್ಕೀಡಾದ ವಾಹನಕ್ಕೆ ಪರ್ಮಿಟ್ ಇಲ್ದೇ ಇದ್ರೂ ವಿಮಾ ಸಂಸ್ಥೆಯೇ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಲ್ಲಿ ಬೆಂಗಳೂರಲ್ಲಿ ನಡೆದ ಲಾರಿ ಮತ್ತು ಬೈಕ್ ಅಪಘಾತವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ...
ತಮ್ಮ ನಾಯಕರೇ ಗ್ರೇಟ್ ಎಂದು ಬಾರಿ ನಲ್ಲಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗೊಬ್ಬರಗಾಲ ಗ್ರಾಮದಲ್ಲಿ ನಡೆದಿದೆ.ಹಾಲಿ ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ನಡೆದ...
ಕೌಟುಂಬಿಕ ಕಲಹ ಬೀದಿಗೆ ಬಂದು, ಮೈದುನ ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ ಬಳಿ ನಡೆದಿದೆ.
ಆನೇಕಲ್- ಹೊಸೂರು ರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಘಟನೆ ನಡೆದಿದೆ. ನಾಗೇಶ್ ಆರೋಪಿ. ರಾಜಮ್ಮ...
ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಕ್ಲಬ್ ಜಾಗದ ಬಾಡಿಗೆ ವರ್ಷಕ್ಕೆ ಕೇವಲ 30ರೂ ಮಾತ್ರ...! 10 ಎಕರೆ ಜಾಗದಲ್ಲಿರುವ ಇದು ಬಿಬಿಎಂಪಿಗೆ ವರ್ಷಕ್ಕೆ ಕೇವಲ 30ರೂ ಬಾಡಿಗೆ ಕೊಡುತ್ತಿದೆ...! ವಿಚಿತ್ರವೆಂದರೆ ಬೌರಿಂಗ್...
ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದೂ ಬೇಸರ ಮಾಡುವುದಿಲ್ಲ. ಅವರನ್ನು ಪ್ರೀತಿಯಿಂದ ಕಂಡು ಆಟೋಗ್ರಾಫ್ ಹಾಕಿ ಕಳಿಸ್ತಾರೆ.
ಅಂತೆಯೇ ವಿಕಲಚೇತನ ಅಭಿಮಾನಿಯೊಬ್ಬರಿಗೆ ದರ್ಶನ್ ಔತಣ ನೀಡಿ, ಫೋಟೋ ತೆಗೆಸಿಕೊಂಡಿದ್ದಾರೆ.
https://twitter.com/DBossFansGubbi/status/1025395793534939136
ಶುಕ್ರವಾರ ಮೈಸೂರಿನ...
ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಚಂದ್ರಯಾನ -2 ಉಡಾವಣೆ ತಾಂತ್ರಿಕ ಕಾರಣಗಳಿಂದ 2019ಕ್ಕೆ ಮುಂದೂಡಿಕೆಯಾಗಿದೆ. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಮತ್ತಿಮ್ಮೆ ಮುಂದೂಡಿಕೆಯಾಗಿದೆ.
ಇತ್ತ ಇಸ್ರೇಲ್ ನ ಸ್ಪೇಸ್ ಅಯಾಲ್ ಬಾಹ್ಯಾಕಾಶ ಸಂಸ್ಥೆ ಡಿಸೆಂಬರ್ ನಲ್ಲಿ...
ತುಳಸಿ ಪ್ರಸಾದ್....ತನ್ನನ್ನು ತಾನು ಮಹಾ ಹಾಡುಗಾರ, ಗಾನಕೋಗಿಲೆ ಅಂತ ಅನ್ಕೊಂಡಿರೋ ವ್ಯಕ್ತಿ. ಜನ ಉಗಿದು ಉಪ್ಪಿನಕಾಯಿ ಹಾಕುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಇವರ ಹಾಡುಗಳು ವೈರಲ್ ಆಗುವಂತೆ ಮಾಡಿದ್ದಾರೆ.....!
ಈಗ ಇದೇ ತುಳಸಿ ಪ್ರಸಾದ್ ಬಿಗ್...
ಟೀಂ ಇಂಡಿಯಾದ ಕ್ಯಾಪ್ಟನ್ ರನ್ ಮಶಿನ್ ವಿರಾಟ್ ಕೊಹ್ಲಿಯನ್ನು ತಡೆಯುವುದು ಅಷ್ಟು ಸುಲಭವಲ್ಲ. ವಿರಾಟ್ ಇದ್ದಾರೆ ಎಂದರೆ ಎದುರಾಳಿ ತಂಡ ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಇರುತ್ತೆ. ವಿರಾಟ್ ಎಂಥಾ ಪರಿಸ್ಥಿತಿಯಲ್ಲೂ ತಂಡವನ್ನು ಮೇಲೆತ್ತ...