ಭಾರತ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನೀಲ್ ಚೆಟ್ರಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್ ನಲ್ಲೀಗ ಅತಿಹೆಚ್ಚು ಗೋಲ್ ಬಾರಿಸಿದ ಎರಡನೇ ಆಟಗಾರ ಎಂಬ ಖ್ಯಾತಿ ಚೆಟ್ರಿ ಅವರದ್ದಾಗಿದೆ.
ಭಾರತ ಮತ್ತು ಕೀನ್ಯಾ ನಡುವೆ...
ಫಿಫಾ ವಿಶ್ವಕಪ್ ಗೆ ದಿನಗಣನೆ ಆರಂಭವಾಗಿದೆ. ಜೂನ್ 14 ರಿಂದ ರಷ್ಯಾದಲ್ಲಿ ನಡೆಯುವ ಫುಟ್ಬಾಲ್ ಹಬ್ಬದಲ್ಲಿ 32 ತಂಡಗಳು ಭಾಗವಹಿಸುತ್ತವೆ. ಒಟ್ಟು ಒಂದು ತಿಂಗಳುಗಳ ಕಾಲ 64 ಪಂದ್ಯಗಳು ನಡೆಯುತ್ತವೆ.
2010ರ ಫಿಫಾ ವಿಶ್ವಕಪ್...
ಚಾಮುಂಡೇಶ್ವರಿ ವಿಳಾಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಖಾತೆ ಬದಲಾಗುವ ಸಾಧ್ಯತೆ ಇದೆ.
ಜೂನ್ 8 ರಂದು ನಡೆದ ಖಾತೆ ಹಂಚಿಕೆಯಲ್ಲಿ ಜಿಟಿಡಿ ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಲಾಗಿದೆ....
ಅನೈತಿಕ ಸಂಬಂಧದಿಂದ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಚಂಬಳಿ ದೊಡ್ಡಿ ಗ್ರಾಮದ ನಂಜಯ್ಯ ಮೃತ. ಈತ ಸ್ವಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ....
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್ ನ ಕನಸು.
ಅದರಲ್ಲೂ ಅವರನ್ನು ಡಕ್ ಔಟ್ ಮಾಡಿದ್ರೆ ಆ ಬೌಲರ್ ನ ಖುಷಿಗೆ ಪಾರವೇ ಇರುತ್ತಿರಲಿಲ್ಲ.
ಸಚಿನ್ ರಣಜಿಯಲ್ಲಿ ಡಕೌಟ್ ಆಗಿದ್ದು...
ಪ್ರಸಿದ್ಧ ಹಾಲಿವುಡ್ ನಟಿ , ಮೊದಲ 'ಬಾಂಡ್ ಗರ್ಲ್ ' ಯುನೈಸ್ ಗೇಸನ್ (90) ಜೂ 8 ರಂದು ನಿಧನರಾಗಿದ್ದಾರೆ.
1962 ರಲ್ಲಿ ತೆರೆಕಂಡ 'ಜೇಮ್ಸ್ ಬಾಂಡ್ ' ಫ್ರಾಂಚೈಸ್ ಸ್ಟಾರ್ಟರ್ 'ಡಾ ನೋ'...
ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅಭಿನಯದ 'ಎಂಎಲ್ ಎ' ಸಿನಿಮಾ ಬಗ್ಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಂಎಲ್ ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ. ಪ್ರಥಮ್ ಚಿತ್ರದ ಹಾಡನ್ನು ನಮ್ಮಿಂದಲೇ...
ಎಲ್ಲರೆದುರು ಮುತ್ತು ಕೊಡೋಕೆ ಹಿಂದೆ ಮುಂದೆ ಯೋಚಿಸ್ತೀವಿ. ಆದರೆ, ಇಲ್ಲೊಂದು ಜೋಡಿ ರಸ್ತೆ ಬದಿಯಲ್ಲೇ ಕಾಮಕೇಳಿ ನಡೆಸಿ ಸುದ್ದಿಯಲ್ಲಿದೆ.
ಇದು ನಡೆದಿರೋದು ಮುಂಬೈನ ಕ್ವೀನ್ಸ್ ನೆಕ್ಲೆಸ್ ರಸ್ತೆಯಲ್ಲಿ. ರಸ್ತೆಯ ಡಿವೈಡರ್ ಮೇಲೆ ಜೋಡಿಯೊಂದು ಯಾರನ್ನೂ...
ಬೆಂಗಳೂರಿನ ವಸಂತನಗರದ ಕುಖ್ಯಾತ ರೌಡಿ ಕವಳನ ಬಾಮೈದ ರಾಕೇಶ್ ಕೊಲೆಯ ಬೆನ್ನಲ್ಲೇ ಬೆಂಗಳೂರಲ್ಲಿ ಇನೊಬ್ಬ ರೌಡಿ ಶೀಟರ್ ಹತ್ಯೆಯಾಗಿದೆ.
ಕೋಣನ ಕುಂಟೆ ಕ್ರಾಸ್ ಬಳಿ ಮಧ್ಯರಾತ್ರಿ 2.30ರ ಸುಮಾರಿಗೆ ಜಯಂತ್ (28) ಎಂಬ ರೌಡಿಶೀಟರ್...
ಇತ್ತೀಚಿನ ದಿನಗಳಲ್ಲಿ ಪೌರಾಣಿಕ ಧಾರವಾಹಿಗಳು ಕಡಿಮೆ ಆಗುತ್ತಿವೆ. ಆದರೆ, ಕಲರ್ಸ್ ಕನ್ನಡ ವಾಹಿನಿಯು ವಿಭಿನ್ನ ಪ್ರಯೋಗಗಳ ಮೂಲಕ ಹೊಸತನದೊಂದಿಗೆ ವೀಕ್ಷಕರ ಮುಂದೆ ಬರುವಲ್ಲಿ ಯಶಸ್ವಿಯಾಗಿದೆ.
ಈಗಾಗಲೇ ಕಲರ್ಸ್ ವಾಹಿನಿಯ 'ಶನಿ' ಧಾರವಾಹಿ ದೊಡ್ಡಮಟ್ಟಿನ ಯಶಸ್ಸುಗಳಿಸಿದೆ....