ಅನುಷ್ಕಾ ಶೆಟ್ಟಿ ಅಭಿನಯದ ಬಹು ನಿರೀಕ್ಷಿತ ತೆಲುಗು ಸಿನಿಮಾ ಭಾಗಮತಿ ಟ್ರೇಲರ್ ರಿಲೀಸ್ ಆಗಿದೆ. ಜಿ. ಅಶೋಕ್ ನಿರ್ದೇಶನದ ಈ ಸಿನಿಮಾಕ್ಕೆ ವಂಶಿ ಮತ್ತು ಪ್ರಮೋದ್ ಬಂಡವಾಳ ಹಾಕಿದ್ದಾರೆ. ತಮನ್ ಎಸ್ ಅವರ ಸಂಗೀತವಿದೆ.
ಅನುಷ್ಕಾ ಶೆಟ್ಟಿ, ಉನ್ನಿ ಮುಕುಂದನ್, ಜಯರಾಮ್ ಅಭಿನಯಿಸಿದ್ದಾರೆ. ಬಿಡುಗಡೆಯಾಗಿರೋ ಚಿತ್ರದ ಟ್ರೇಲರ್ ನಿರೀಕ್ಷೆಯನ್ನು ಹೆಚ್ಚಿಸಿದೆ.