ಬಿಗ್‍ಬಾಸ್ ಮನೆಯಿಂದ ಏನಾದರೂ ಒಂದು ಸುದ್ದಿ ಹೊರ ಬೀರುತ್ತಲೇ ಇರುತ್ತೆ..! ಅಲ್ಲಿ ಏನೇ ನಡೆದರೂ ಸುದ್ದಿ ಎಂಬಂತಾಗಿ ಬಿಟ್ಟಿದೆ. ಇದೀಗ ಸ್ನಾನ ಮಾಡೋದ್ ಕೂಡ ಸುದ್ದಿಯಾಗಿದೆ..! ಬರೀ ಸುದ್ದಿಯಲ್ಲಾ ಸಿಕ್ಕಾಪಟ್ಟೆ ವೈರಲ್ ಆಗಿರೋ ‘ಹಾಟ್’ ನ್ಯೂಸ್..!
ಹೌದು, ಹಿಂದಿ ಬಿಗ್‍ಬಾಸ್ ಸೀಸನ್ 11ರ ಸ್ಪರ್ಧಿ ಅರ್ಶಿಖಾನ್ ಅವರ ಬೆತ್ತಲೆ ವೀಡಿಯೋ ವೈರಲ್ ಆಗಿದೆ..! ಅವರು ಬೆತ್ತಲಾಗಿ ಸ್ನಾನ ಮಾಡ್ತಿರೋ ವೀಡಿಯೋ ಯೂಟ್ಯೂಬ್‍ನಲ್ಲಿದ್ದು, ಇದನ್ನು ನೋಡಲು ವಯೋ ನಿರ್ಬಂಧವಿಧಿಸಿದ್ದಾರೆ.
ಈ ವೀಡಿಯೋವನ್ನು ಅರ್ಶಿಖಾನ್‍ಗೆ ಗೊತ್ತಾಗದಂತೆ ಗೌಪ್ಯವಾಗಿ ಮಾಡಿದ್ದಂತೂ ಅಲ್ಲ..! ಅವರಿಗೂ ಈ ವೀಡಿಯೋ ಬಗ್ಗೆ ಎಲ್ಲವೂ ಗೊತ್ತಿದೆ.. ವೀಡಿಯೋ ಮಾಡಲು ಅವರೂ ಕೂಡ ಸಾಥ್ ನೀಡಿದ್ದಾರೆ ಎನ್ನಲಾಗ್ತಿದೆ..! ಅಷ್ಟೇ ಅಲ್ಲದೆ ಇದು ಹಳೆ ವೀಡಿಯೋ ಈಗಿನದಲ್ಲ ಎಂಬ ಮಾತು ಕೂಡ ಕೇಳಿಬಂದಿದೆ..