ನಿಮ್ಮತ್ರ ಕಾರಿದ್ಯಾ? ಅದ್ರಲ್ಲಿ ಯಾವ್ದು ತುಂಬಾ ಡೇಂಜರ್ ಗೊತ್ತಾ?

Date:

ನಿಮ್ಮತ್ರ ಕಾರಿದ್ಯಾ? ಹಾಗಾದ್ರೆ ನೀವಿದನ್ನು ಮಿಸ್ ಮಾಡ್ದೆ ಓದಿ.‌ ಕಾರಿನಲ್ಲಿ ಸ್ವಲ್ಪ ಯಾಮಾರಿದ್ರೂ ಪ್ರಾಣ ಹೋಗುತ್ತೆ.

ಕಾರಿನ ಗ್ಲಾಸ್ ಕ್ಲೋಸ್ ಮಾಡಿ, ಕಿಟಕಿ ಹಾಕಿ ಎಸಿ ಆನ್ ಮಾಡೋ ಅಭ್ಯಾಸ ಇದ್ದರೆ ಈಗಲೇ ನಿಲ್ಲಿಸಿ.

 

ನಿಮ್ಗೆ ನೆನಪಿರ್ಬಹುದು? ಇತ್ತೀಚೆಗೆ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಗ್ಯಾರೆಜ್ ನಲ್ಲಿ ಕಾರ್ ನಿಲ್ಲಿಸಿ ಕಿಟಕಿಗಳನ್ನು ಬಂದ್ ಮಾಡಿದ್ದ ಇಬ್ಬರು ಎಸಿ ಆನ್ ಮಾಡಿ ಕುಳಿತಿದ್ದರು. ಕೆಲಸಮಯದ ನಂತರ ಇಬ್ಬರೂ ಸಾವನ್ನಪ್ಪಿದ್ದರು.
ಗ್ಯಾರೇಜ್ ಗಳಂತಹ ಪ್ರದೇಶದಲ್ಲಿ ಕಾರು ನಿಲ್ಲಿಸಿ ಎಸಿ ಆನ್ ಮಾಡಿ ಕೂರುವುದು ನಿಜಕ್ಕೂ ಅಪಾಯಕಾರಿಯಂತೆ.‌ಇದನ್ನು ಆಟೋ ಮೊಬೈಲ್ ತಜ್ಞರೇ ಹೇಳುತ್ತಾರೆ. ನೀವು ಹುಷಾರಾಗಿರಿ…

Share post:

Subscribe

spot_imgspot_img

Popular

More like this
Related

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ!

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ! ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ...

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ ಹೊರೆ

ಏಪ್ರಿಲ್ 1ರಿಂದ ಕರ್ನಾಟಕದಲ್ಲಿ ಟೋಲ್ ದರ ಏರಿಕೆ: ವಾಹನ ಸವಾರರಿಗೆ ಹೆಚ್ಚುವರಿ...

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ ಸೂಚನೆ!

ನಿಮ್ಮಲ್ಲಿ ಈ ಲಕ್ಷಣಗಳಿವೆಯಾ? ಡೌಟೇ ಬೇಡ – ಇದು ಥೈರಾಯ್ಡ್ ಸಮಸ್ಯೆಯ...