ಒಂದು ಸಿನಿಮಾ ಕಾಡಬೇಕು, ಮತ್ತೆ ಮತ್ತೆ ಕಾಡಬೇಕು...! ಸಿನಿಮಾ ನೋಡುವಾಗ ಕಾಡಬೇಕು, ನೋಡಿ ಹೊರಗೆ ಬಂದ ಮೇಲೂ ಕಾಡಬೇಕು. ಅದೇ ನಿಜವಾದ ಸಿನಿಮಾ..! ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅಂತಹ ಒಂದು ಸಿನಿಮಾ ನೋಡ್ದೆ....
2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. `ನಾನು ಅವನಲ್ಲ ಅವಳು' ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿಯನ್ನು ಮತ್ತು ಆ ಸಿನಿಮಾದಲ್ಲಿನಟನೆಗೆ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹರಿವು ಸಿನಿಮಾ...
ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ನಲ್ಲಿ ಈ ವಾರ ಬರಹಗಾರ, ಪತ್ರಕರ್ತ ರವಿಬೆಳಗೆರೆ ಬರುತ್ತಾರೆಂದು ಪ್ರಚಾರವಾಗಿತ್ತು. ರವಿ ಬೆಳಗೆರೆ ಬರಲಿರುವ ಕಾರ್ಯಕ್ರಮದ ಶೂಟಿಂಗ್ ಕೂಡ ಮುಗಿದಿತ್ತು..! ಈ ವಾರದ ಎಪಿಸೋಡ್...
ಬಾಲಿವುಡ್ನ ಬೇಡಿಕೆ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ನತ್ತ ಮುಖಮಾಡಿದ್ದಾರೆ..! ಅವರು ಹಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆಂದು ತಿಳಿದು ಬಂದಿದೆ..!
ಹಾಲಿವುಡ್ ನಟ ವ್ಯಾನ್ ಡಿಸೇಲ್ ಜೊತೆಯಲ್ಲಿ ನಟಿಸಲಿದ್ದಾರೆ ನಮ್ಮ ದೀಪಿಕಾ..! ಅವರು ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್'....