ಸಿನಿಮಾ ನ್ಯೂಸ್

ಆರ್ಮುಗಂ ಉರುಫ್ ರವಿಶಂಕರ್… ವಿಲನ್ ಅಲ್ಲ ಹೀರೋ…!

ಡ್ಯಾಶಿಂಗ್ ವಿಲನ್ ರವಿಶಂಕರ್ ಈಗ ಹೀರೋ ಆಗ್ತಿದ್ದಾರೆ. ಈ ರವಿಶಂಕರ್ ಒಂಥರಾ ಸಕಲಕಲಾವಲ್ಲಭ. ಹೌದು... ಆರ್ಮುಗಂ ಅಂತಲೇ ಫೇಮಸ್ ಆಗಿರೋ ರವಿಶಂಕರ್ ಅವರ ಕೆರಿಯರ್‌ ಗ್ರಾಫ್ ದಿನೇ ದಿನೇ ಏರ್ತಾನೆ ಇದೆ. ತಮ್ಮ...

ಸಾವಿಗೂ ಮುನ್ನ ಗರ್ಭಿಣಿಯಾಗಿದ್ದಳು ಪ್ರತ್ಯೂಷ..!?

ಇತ್ತೀಚೆಗಷ್ಟೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದ ಹಿಂದಿ ಸೀರಿಯಲ್ ನಟಿ ಪ್ರತ್ಯೂಷ ಬ್ಯಾನರ್ಜಿ ಗರ್ಭಿಣಿಯಾಗಿದ್ದಳು ಎಂದು ವೈದ್ಯರು ಹೇಳಿದ್ದಾರೆ. ಅಲ್ಲಿಗೆ ಪ್ರತ್ಯೂಷ ಸಾವು ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿರುವುದು ಬಹುತೇಕ ಸ್ಪಷ್ಟವಾಗಿದೆ. ಅವಳು ಪ್ರತ್ಯೂಷ ಬ್ಯಾನರ್ಜಿ...

ಕೋಟ್ಯಾಧಿಪತಿಯಾದ `ಜಗ್ಗುದಾದ'

ಬಾಕ್ಸ್ ಆಫೀಸ್ ಸುಲ್ತಾನನ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ, ದರ್ಶನ್ ಅಭಿನಯದ `ಜಗ್ಗುದಾದ' ಈಗ ಹೊಸ ದಾಖಲೆ ಮಾಡಿದೆ, ದರ್ಶನ್ ಓಡುವ ಕುದುರೆ ಅನ್ನೋ ಮಾತಿಗೆ ಈಗ ಬೆಲೆ ಕೂಡ ಸಿಕ್ಕಿದೆ, ದರ್ಶನ್...

ಬಾಲಿವುಡ್‌ನ ಹಿರಿಯ ನಟ ದಿಲೀಪ್‌ ಕುಮಾರ್‌ ಅಸ್ವಸ್ಥ.

ಬಾಲಿವುಡ್ ನ ಹಿರಿಯ ನಟ ದಿಲೀಪ್ ಕುಮಾರ್ ಅಸ್ವಸ್ಥರಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.  ತೀವ್ರ ನಿಗಾ ಘಟಕದಲ್ಲಿ ಇರಿಸಿ ದಿಲೀಪ್ ಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ದಿಲೀಪ್ ಹಲವು ದಿನಗಳಿಂದ ಅನಾರೋಗ್ಯದಿಂದ...

ತ್ರಿಪುರ ಸುಂದರಿಯರ `ಯಾನ'

ಇತ್ತೀಚಿಗೆ `ಯಾನ' ಸಿನಿಮಾದ ಫೋಟೋ ಶೂಟ್ ನಡೆದಿತ್ತು, ಈ ಫೋಟೋಶೂಟ್ ಮಾಡುವಾಗ ಅವರ ಡ್ರೆಸ್ ಗಳು ಕೂಡ ಒಂಥರಾ ವಿಭಿನ್ನವಾಗಿತ್ತು. ಇಷ್ಟಕ್ಕೂ ಇವರು ಯಾರು ಅಂತಾ ನಿಮಗೆ ಕಾಡ್ತಾ ಇದೆ ಅಲ್ವಾ..? ಯೆಸ್ ಇವರು...

Popular

Subscribe

spot_imgspot_img