ಸಿನಿಮಾ ನ್ಯೂಸ್

ಕನ್ನಡ ಚಿತ್ರರಂಗಕ್ಕೆ‌ ಕೊರೊನಾ ಹೊಡೆತ.. ಶಿವಣ್ಣಗೆ ಸ್ಯಾಂಡಲ್ ವುಡ್ ಸಾರಥ್ಯ.. ಎಲ್ಲರೂ ಒಟ್ಟಾಗಿ ‌ಸಾಗುವಂತೆ‌ ಕರುನಾಡ ಚಕ್ರವರ್ತಿ ಕರೆ..

ಕೋವಿಡ್ ೧೯ ಹೊಡೆತದಿಂದ‌ ಅನೇಕ‌ ಉದ್ಯಮಗಳು ನಷ್ಟಕ್ಕೊಳಗಾಗಿವೆ. ಇದರಿಂದ ಕನ್ನಡ ಚಿತ್ರರಂಗ ಕೂಡ‌ ಹೊರತಲ್ಲ ಕಳೆದ ಮಾರ್ಚ್‌ನಿಂದಲೂ ಕನ್ನಡ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡಿವೆ. ಉದ್ಯಮ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳ ಬದುಕು ದುಸ್ಥರವಾಗಿದೆ. ಹೀಗಾಗಿ‌...

ಸುಶಾಂತ್ ಸಿಂಗ್ ಸೂಸೈಡ್ ಕೇಸ್.. ಬಾಲಿವುಡ್ ಕ್ವೀನ್‍ಗೆ ಸಮನ್ಸ್.. ನನ್ನ ಆರೋಪ ಸುಳ್ಳೆಂದರೆ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡ್ತೇನೆ-ಕಂಗನಾ

ನಟ ಸುಶಾಂತ್ ಸಿಂಗ್ ರಜಪೂತ್ ವಿಚಾರದಲ್ಲಿ ನಾನು ಮಾಡಿದ ಆರೋಪ ಸುಳ್ಳು ಎಂದರೆ ನನ್ನ ಪದ್ಮಶ್ರೀ ಪ್ರಶಸ್ತಿಯನ್ನುವಾಪಸ್ ನೀಡುತ್ತೇನೆ ಎಂದು ನಟಿ ಕಂಗನಾ ರಣಾವತ್ ಹೇಳಿಕೆ‌ ನೀಡಿದ್ದಾರೆ.ಕಳೆದ ಜೂನ್ 14ರಂದು ನಟ ಸುಶಾಂತ್...

ಕೊರೋನಾ ಬಂದ್​ನಿಂದ ಸ್ಯಾಂಡಲ್​​ವುಡ್ ಗಾದ ನಷ್ಟ ಕೇಳಿದ್ರೆ ತಲೆ ತಿರುಗುತ್ತೆ!

ಕೊರೋನಾದಿಂದ ಇಡೀ ವಿಶ್ವ ನಲುಗಿದೆ. ಜನ ಗೃಹಬಂಧನ ವಿಧಿಸಿಕೊಂಡಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲ್ಯಾಪ್​ಟಾಪ್​ಗಳನ್ನು ನೀಡಿ ಮನೇಲೇ ಕುಳಿತು ಕೆಲಸ ಮಾಡಿ ಅಂದಿವೆ.. ಕೆಲವು ಪರೀಕ್ಷೆಗಳು ಹೊರತು ಪಡಿಸಿ ಬಹುತೇಕ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ....

ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ! ಸಿಕ್ಕ ದಾಖಲೆಗಳೇನು !?

ಕಿರಿಕ್ ಪಾರ್ಟಿ' ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದು, ಬಹುಬೇಡಿಕೆ ನಟಿಯಾಗಿದ್ದಾರೆ. ಅವರ ನಿವಾಸದ ಮೇಲೆ ಐಟಿ ದಾಳಿ ನೆಡೆಸಿದೆ ರಶ್ಮಿಕಾ ಸಿನಿಮಾಗೆ ತೆಗೆದು ಕೊಳ್ಳುವ...

2018 ನೆ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸ

ಇಂದು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಯಿತು ಆ ಪಟ್ಟಿಯಲ್ಲಿ   ಆ ಕರಾಳ ರಾತ್ರಿ' ಚಿತ್ರ 2018ನೇ ಸಾಲಿನ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. 'ರಾಮನ ಸವಾರಿ' ಹಾಗೂ 'ಒಂದಲ್ಲಾ ಎರಡಲಾ'್ಲ ಸಿನಿಮಾಗಳು ಕ್ರಮವಾಗಿ 2ನೇ...

Popular

Subscribe

spot_imgspot_img