ಎಲ್ಲೆಲ್ಲಿ ಏನೇನು.?

ಯುವತಿಯರಿದ್ದ ಆಟೋಕ್ಕೆ ಡಿಕ್ಕಿ ಹೊಡೆದು, ಕೆಳಕ್ಕೆ ಬಿದ್ದ ಅವರ ಮೇಲೆ ಅತ್ಯಾಚಾರಕ್ಕೆ ಯತ್ನ…!

ಯುವತಿಯರು ಚಲಿಸುತ್ತಿದ್ದ ಆಟೋಗೆ ಡಿಕ್ಕಿ ಹೊಡೆದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕು ಗಂಡಿಬಾಗಿಲು ಆಶ್ರಮದ ಬಳಿ ಅಕ್ಕ-ತಂಗಿಯರಿಬ್ಬರು ಆಟೋದಲ್ಲಿ ಚಲಿಸುತ್ತಿದ್ದರು. ಈ ವೇಳೆ ಬಿ.ಜೆ ಥಾಮಸ್ ಎಂಬಾತ...

ಭಾರತಕ್ಕೆ ಬರಲಿವೆ ರಷ್ಯಾ ನಿರ್ಮಿತ ಯುದ್ಧ ನೌಕೆಗಳು?

ಭಾರತೀಯ ನೌಕಪಡೆಯು ರಷ್ಯಾ ನಿರ್ಮಿತ 3M -14kalibr ಸರಣಿಯ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿ (LACM) ಯುದ್ಧ ನೌಕೆಗಳನ್ನು ಖರೀದಿಸುವ ಸಾಧ್ಯತೆ ಇದೆ ಎಂದು ರಷ್ಯಾದ ಉಪಪ್ರಧಾನಿ ಯೂರಿ ಬೊರೆಸೊವ್ ಹೇಳಿದ್ದಾರೆ. 2500ಕಿಮೀ ದೂರದಲ್ಲಿರುವ...

ಮಂಡ್ಯದ ಕುರಿಗಾಹಿ ಬಗ್ಗೆ ವಿವಿಎಸ್ ಟ್ವೀಟ್…!

ಸಕ್ಕರೆ ನಾಡು ಮಂಡ್ಯದ ಕುರಿಗಾಹಿ ಕಾಮೇಗೌಡರ ಸಾಧನೆ ಬಗ್ಗೆ ಮಾಜಿ ಕ್ರಿಕೆಟಿಗರ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ. ಬರಡು ಪ್ರದೇಶದಲ್ಲಿ ಕೆರೆಗಳನ್ನು ನಿರ್ಮಿಸಿ ಹಸಿರು ನಂದನವನ ನಿರ್ಮಿಸಿದ 82ವರ್ಷದ ಕುರಿಗಾಹಿ ಕಾಮೇಗೌಡರ ಬಗ್ಗೆ ಲಕ್ಷ್ಮಣ್...

ಬೆಂಗಳೂರಲ್ಲಿ ವಿದೇಶಿ ತಳಿಯ ಶ್ವಾನಗಳು…ಇವುಗಳ ಬೆಲೆ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ವಿದೇಶಿ ತಳಿಯ ಶ್ವಾನಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಬರುತ್ತಿದೆ. ಇಲ್ಲಿ ವಿದೇಶಿ ತಳಿಗಳ ಶ್ವಾನ ಗಳನ್ನು ಲಕ್ಷಗಟ್ಟಲೆ ಹಣ ನೀಡಿ ಕೊಳ್ಳುತ್ತಿದ್ದಾರೆ.‌ ಬೀಜಿಂಗ್ ನ ಕೊರಿಯನ್ ಮ್ಯಾಸ್ಟಿಫ್ ಶ್ವಾನ ವು ಅಪರೂಪದ ತಳಿಯಾಗಿದ್ದು ಇದರ...

ಪತ್ನಿ ನೇಣು ಹಾಕಿಕೊಳ್ಳುವುದನ್ನು ಲೈವ್ ವೀಡಿಯೋ ಮಾಡಿದ ಪತಿ…!

ಪತ್ನಿ ನೇಣುಹಾಕಿಕೊಳ್ಳೋದನ್ನು ಪತಿಯೊಬ್ಬ ಲೈವ್ ವೀಡಿಯೋ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿಯ ಮನೆಯವರ ಕಿರುಕುಳ ತಾಳಲಾಗದೆ ಗೀತಾ ನೇಣಿಗೆ ಶರಣಾಗಿದ್ದಾರೆ. ಆಕೆ ನೇಣುಹಾಕಿಕೊಳ್ಳುವಾಗ ತಪ್ಪಿಸುವುದನ್ನು ಬಿಟ್ಟು ರಾಜ್ ಕುಮಾರ್ ಎಂಬ ಗಂಡ...

Popular

Subscribe

spot_imgspot_img