ಎಲ್ಲೆಲ್ಲಿ ಏನೇನು.?

ಶೀರೂರು ಮಠದಲ್ಲಿ ಶ್ರೀಗಳನ್ನು ಹುಡುಕುತ್ತಿರುವ ರೂಬಿ….!

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಗಲುವಿಕೆಯಿಂದ ಅವರ ಸಾಕು ನಾಯಿ ರೂಬಿ ದುಃಖದ ಮಡುವಿನಲ್ಲಿ ಕಾಲ ಕಳೆಯುತ್ತಿದೆ.‌ ಶ್ರೀಗಳನ್ನು ಹುಡುಕುತ್ತಾ ರೂಬಿ ರೋಧಿಸುತ್ತಿದೆ. ರೂಬಿಯ ರೋಧನೆ ಮುಗಿಲು ಮುಟ್ಟಿದೆ. ಅದು ಮಠದ ಹತ್ತಿರ ಯಾರನ್ನೂ...

ಕಣ್ಣು ಮಿಟುಕಿಸಿದ ರಾಹುಲ್…!

ರಾಹುಲ್ ಗಾಂಧಿ ಸದಾ ಒಂದಿಲ್ಲೊಂದು ಸುದ್ದಿಯಿಂದ ಸದ್ದು ಮಾಡ್ತಿರ್ತಾರೆ. ಇವತ್ತು ಲೋಕಸಭೆಯಲ್ಲಿ ಕಣ್ಣಾಟವಾಡಿ ಸುದ್ದಿಯಾಗಿದ್ದಾರೆ...! ಇವತ್ತು ಲೋಕಸಭೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ತಮ್ಮ ಮಾತು ಮುಗಿಸಿದ...

ನಾ ಲವ್ವರ್ ಜೊತೆನೇ ಇರ್ತೀನಿ ನಿಮ್ ಜೊತೆ ಬರಲ್ಲ ; ಪಿಯುಸಿ ವಿದ್ಯಾರ್ಥಿನಿ ರಂಪಾಟ…!

ನಂಗೆ ಲವ್ವರ್ ಬೇಕು. ನಾನು ನಿಮ್ ಜೊತೆ ಬರಲ್ಲ. ಲವ್ವರ್ ಜೊತೆ ಬದುಕೋಕೆ ಬಿಡಿ ಎಂದು ದ್ವಿತೀಯ ಪಿಯಸಿ ವಿದ್ಯಾರ್ಥಿನಿ ರಂಪಾಟ ಮಾಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ...

ಯುವತಿ ಫೋಟೋ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್ ಬಂಧನ…!

ಯುವತಿ ಚೆನ್ನಾಗಿದ್ದಾಳೆ ಎಂದು ಫೋಟೋ ಕ್ಲಿಕ್ಕಿಸಿ ಸೆಕ್ಯುರಿಟಿ ಗಾರ್ಡ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಬಾಗಲಕುಂಟೆ ಪೊಲೀಸರು ಒಡಿಶಾ ಮೂಲದ ಆರೋಪಿ ರಾಮಚಂದ್ರನನ್ನು ಬಂಧಿಸಿದ್ದಾರೆ. ಯುವತಿ ತನ್ನ ಸ್ನೇಹಿತೆಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಕಾಯುತ್ತಿದ್ದಾಗ...

ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಅಪ್ಪ-ಮಗ

ಅಪ್ಪ-ಮಗ ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಮರಳು ತುಂಬುವ ವೇಳೆ ಏಕಾಏಕಿ ನದಿ ನೀರು ಹೆಚ್ಚಾದ ಪರಿಣಾಮ ಈ ಘಟನೆ...

Popular

Subscribe

spot_imgspot_img