No menu items!
26.3 C
Munich
Thursday, June 18, 2026

ಶೀರೂರು ಮಠದಲ್ಲಿ ಶ್ರೀಗಳನ್ನು ಹುಡುಕುತ್ತಿರುವ ರೂಬಿ….!

Must read

ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಗಲುವಿಕೆಯಿಂದ ಅವರ ಸಾಕು ನಾಯಿ ರೂಬಿ ದುಃಖದ ಮಡುವಿನಲ್ಲಿ ಕಾಲ ಕಳೆಯುತ್ತಿದೆ.‌

ಶ್ರೀಗಳನ್ನು ಹುಡುಕುತ್ತಾ ರೂಬಿ ರೋಧಿಸುತ್ತಿದೆ.
ರೂಬಿಯ ರೋಧನೆ ಮುಗಿಲು ಮುಟ್ಟಿದೆ. ಅದು ಮಠದ ಹತ್ತಿರ ಯಾರನ್ನೂ ಸುಳಿಯಲು ಬಿಡದೆ , ಕೋಪ ಹಾಗೂ ದುಃಖ ವ್ಯಕ್ತಪಡಿಸ್ತಿದೆ.


ರೂಬಿಯನ್ನು 10 ಸಾವಿರ ರೂ ನೀಡಿ ಶ್ರೀಗಳೇ ತಂದು ಸಾಕಿದ್ದರೆಂದು ತಿಳಿದುಬಂದಿದೆ. ರೂಬಿಯ ಮೇಲೆ ಶ್ರೀಗಳಿಗೆ ತುಂಬಾ ಪ್ರೀತಿಯಿತ್ತು‌ . ರೂಬಿಗೂ ಸ್ವಾಮೀಜಿ ಅಂದರೆ ಪ್ರಾಣವಾಗಿದ್ದರು. ಈಗ ಅಗಲಿದೆ ಅವರ ನೆನಪಲ್ಲಿ ರೂಬಿ ಬೇಸರದಿಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article