No menu items!
4.8 C
Munich
Saturday, May 2, 2026

ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಅಪ್ಪ-ಮಗ

Must read

ಅಪ್ಪ-ಮಗ ತುಂಗಾಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ನಡೆದಿದೆ. ತುಂಗಭದ್ರಾ ನದಿ ತೀರದಲ್ಲಿ ಮರಳು ತುಂಬುವ ವೇಳೆ ಏಕಾಏಕಿ ನದಿ ನೀರು ಹೆಚ್ಚಾದ ಪರಿಣಾಮ ಈ ಘಟನೆ ಸಂಭವಿಸಿದೆ.
ಸಿರಗುಪ್ಪದ ರಫೀಕ್ (32) ಹಾಗೂ ಇವರ ಮಗ ಇಸಾಕ್ (7) ನೀರುಪಾಲಾದ ನತದೃಷ್ಟಗಳು.
ಇಂದು ಬೆಳಗಿನ ಜಾವ ಇವರು ಮರಳು ತುಂಬಲು ಎತ್ತಿ‌ನ ಬಂಡಿಯಲ್ಲಿ ಬಂದಿದ್ದರು. ಮರಳು ತುಂಬುವಾಗ ನೀರಿನ‌ ಹರಿವು ಹೆಚ್ಚಿದ್ದರಿಂದ ಕೊಚ್ಚಿ ಹೋಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article