ಎಲ್ಲೆಲ್ಲಿ ಏನೇನು.?

ಬಿಜೆಪಿಗೆ ಸೆಳೆಯಲು ಯತ್ನಿಸಿದ ಈಶ್ವರಪ್ಪಗೆ ಈ ‘ಕೈ’ ಶಾಸಕ ಕೊಟ್ಟ ಖಡಕ್ ಉತ್ತರ ಏನ್ ಗೊತ್ತಾ…?

ಕಾಂಗ್ರೆಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಕೆ.ಎಸ್ ಈಶ್ವರಪ್ಪ ಅವರಿಗೆ ಮುಖಭಂಗವಾಗಿದೆ. ಆ ಶಾಸಕರು ಖಡಕ್ ಉತ್ತರ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಾಮರಾಜನಗರದ ಸಿ. ಪುಟ್ಟರಂಗಶೆಟ್ಟಿಯನ್ನು ಬಿಜೆಪಿಗೆ ಸೆಳೆಯುವ ಯತ್ನದಲ್ಲಿ ಈಶ್ವರಪ್ಪ ಸೋತಿದ್ದಾರೆ....

ಸೋಲಿನ ಮೇಲೆ ಸಿಂಹಾಸನ ಹಾಕಿ ಕೂರೋದೇ ನನ್ನ ಬದುಕು ಎಂದ ಜಗ್ಗೇಶ್…!

ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಟ ಜಗ್ಗೇಶ್ ಸೋಲು ಕಂಡಿದ್ದಾರೆ. ಸುಮಾರು 45 ಸಾವಿರ ಮತಗಳ‌ ಅಂತರದ ಸೋಲು ಕಂಡಿರುವ ಜಗ್ಗೇಶ್ ತಮ್ಮ ಸೋಲಿನ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ...

ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಗೆದ್ದವರ ಪಟ್ಟಿ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನಾಶೀರ್ವಾದ ಪಡೆದವರ ಪಟ್ಟಿ ಇಲ್ಲಿದೆ. 1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ 2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ 4 - ಕಾಗವಾಡ...

ಅಪ್ಪನಿಗೆ ಸೋಲು , ಮಗನಿಗೆ ಗೆಲುವು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುಕಂಡಿದ್ದಾರೆ. ಕ್ಷೇತ್ರಬದಲಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಜಿ ಟಿ ದೇವೇಗೌಡ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಕ್ಷೇತ್ರ ಬದಲಾಯಿಸಿ ದುಸ್ಸಾಹಸಕ್ಕೆ ಕೈ ಹಾಕಿದ್ದ ಸಿದ್ದರಾಮಯ್ಯ ಅವರ ಕೈ...

ಪಿಂಚಣಿ ಅರ್ಜಿಗೆ ಸೆಲ್ಫಿ ಫೋಟೋ ನಡೆಯಲ್ಲ

ಪಿಂಚಣಿ ಅರ್ಜಿಗೆ ಸೆಲ್ಫಿ ಫೋಟೋ ನಡೆಯುವುದಿಲ್ಲ. 'ಇದು ಪಿಂಚಣಿ ಅರ್ಜಿ .ದಯವಿಟ್ಟು ಸೆಲ್ಫಿ ಫೋಟೋ ಅಂಟಿಸಬೇಡಿ ಎಂದು ಸಿಬ್ಬಂದಿ ಸಚಿವಾಲಯವು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಸೂಚನೆ ನೀಡಿದೆ. ಬಹುತೇಕ ಪಿಂಚಣಿದಾರರು ಪಿಂಚಣಿ ಅರ್ಜಿಗೆ ಸೆಲ್ಫಿ...

Popular

Subscribe

spot_imgspot_img