ಎಲ್ಲೆಲ್ಲಿ ಏನೇನು.?

ಧೋನಿ ಸಿಡಿಸುವ ಸಿಕ್ಸರ್ ನೋಡೋಕೆ‌ ಖುಷಿ…ಆದ್ರೆ ನಮ್ಮ ವಿರುದ್ಧ ಅಲ್ಲ ಎಂದ ಕೊಹ್ಲಿ…!

ನಿನ್ನೆ ಬೆಂಗಳೂರಿನ‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ಗಳಿಂದ ಸೋತಿರುವುದು ಗೊತ್ತೇ ಇದೆ. 205 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿದ್ದರೂ...

ಶಾಲಾ ವಾಹನಕ್ಕೆ ರೈಲು ಡಿಕ್ಕಿ, 13 ಮಕ್ಕಳ ದುರ್ಮರಣ

ಮಾನವ ರಹಿತ ಕ್ರಾಸಿಂಗ್ ನಲ್ಲಿ ರೈಲೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 13ಮಕ್ಕಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಖುಷಿ ನಗರ್ ಜಿಲ್ಲೆಯಲ್ಲಿಂದು ನಡೆದಿದೆ. ಬೆಹ್ ಪುರ್ವ್ ಸಮೀಪ ಕ್ರಾಸಿಂಗ್ ಗೇಟ್ ಬಳಿ...

ಯಶವಂತಪುರದಲ್ಲಿ ಈ ಬಾರಿ ಯಾರಿಗೆ ಯಶಸ್ಸು?

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಇನ್ನೂ ಬಹುತೇಕ ಪ್ರದೇಶಗಳು ಬೃಹತ್ ಬೆಂಗಳೂರಿನ‌ ಒಳಗೆ ಬರಲು ಇನ್ನೂ ಸಾಧ್ಯವಾಗಿಲ್ಲ. ಅದಕ್ಕಾಗಿ ಎದುರು ನೋಡುತ್ತಿವೆ. ಯಶವಂತಪುರ ರೈಲು ನಿಲ್ದಾಣ ಬರುವುದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ...

ನಾಯಕತ್ವ ತ್ಯಜಿಸಿದ ಗಂಭೀರ್ ದುಡ್ಡು ಕೂಡ ಬೇಡ ಅಂದ್ರು…!

ಸತತ ಸೋಲಿನಿಂದ ಒತ್ತಡಕ್ಕೆ ಒಳಗಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕತ್ವ ತ್ಯಜಿಸಿರುವ ಗೌತಮ್ ಗಂಭೀರ್ ಪ್ರಾಂಚೈಸಿಯಿಂದ ಯಾವುದೇ ರೀತಿಯ ಹಣ ಪಡೆಯದಿರಲು ನಿರ್ಧರಿಸಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೌತಮ್ ಗಂಭೀರ್ ಅವರನ್ನು 2.8ಕೋಟಿ...

ವಿಶ್ವಕಪ್ 2019 : ಇಲ್ಲಿದೆ ಭಾರತದ ವೇಳಾಪಟ್ಟಿ

ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ನಡರಯಲಿರುವ ಐಸಿಸಿ ವಿಶ್ವಕಪ್ ನ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ರತಿ ತಂಡಗಳು ಲೀಗ್ ನಲ್ಲಿ 9 ಪಂದ್ಯಗಳನ್ನು ಆಡಲಿವೆ. ಮೇ 30ರಂದು ದಿ ಓವಲ್ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ...

Popular

Subscribe

spot_imgspot_img