ಎಲ್ಲೆಲ್ಲಿ ಏನೇನು.?

ವೇದಿಕೆ ಬಿಟ್ಟು ಜನಸಾಮಾನ್ಯರ ನಡುವೆ ಕುಳಿತ ಪಿ. ರಮೇಶ್…!

ಬೆಂಗಳೂರಿನ ಸಿ.ವಿ.ರಾಮನ್ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪಿ.ರಮೇಶ್ ಇತ್ತೀಚೆಗೆ ತಮ್ಮ ಆಪ್ತರಿಗಾಗಿ, ತಮ್ಮ ಪ್ರೀತಿಪಾತ್ರರಿಗಾಗಿ ‘ಸ್ನೇಹಕೂಟ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದಿರಾನಗರ ಡಿಫೆನ್ಸ್ ಕಾಲೋನಿ ಗ್ರೌಂಡ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಜನಸಾಗರವೇ...

ಶೌಚಕ್ಕೆಂದು ಹೋಗಿ ಬರಲೇ ಇಲ್ಲ‌ ವಧು…! ಮಂಟಪದಲ್ಲಿ ಅವಳಿಗಾಗಿ ಕಾದು ಕುಳಿತ ವರ‌…!

ಶೌಚಕ್ಕೆಂದು ತೆರಳಿದ ವಧು ತನ್ನ ಪ್ರಿಯಕರ‌ನ ಜೊತೆ ಪರಾರಿ ಆಗಿರುವ ಘಟನೆ ಉತ್ತರ ಪ್ರದೇಶದ ಕೊತವಾಲಿ ಕ್ಷೇತ್ರದ ಗುರಖಶ್ ಎಂಬಲ್ಲಿ ನಡೆದಿದೆ. ಸಂಜೆ ವರನ ಕಡೆಯವರು ಮದುವೆಗೆ ಆಗಮಿಸಿದಾಗ ವಧು‌ವಿನ ಕಡೆಯವರು ಆತ್ಮೀಯ ಸ್ವಾಗತ...

ನಿಮ್ಮನ್ನು ಜೈಲಿಗೆ ಕಳುಹಿಸಲು ಆಗಲ್ಲ‌ ಬಿಡಿ ಸರ್…!

ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರ ನಲಪಾಡ್ ಗೆ ಪೊಲೀಸರು ಸರ್ ಎಂದು‌ ಸಂಭೋಧಿಸಿದ್ದಾರೆ ಎಂದು ವರದಿಯಾಗಿದೆ. ಯುವಕನ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್...

ಬಿಜೆಪಿ ಸೇರ್ತಾರೆ ಬಿಗ್ ಬಾಸ್ ಜಯಶ್ರೀನಿವಾಸನ್…!?

ಕನ್ನಡ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಒಬ್ಬರಾದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ಬಿಜೆಪಿ ಸೇರಲಿದ್ದಾರೆ...?! ಬಿಜೆಪಿ ನಾಯಕರು ಜಯಶ್ರೀನಿವಾಸನ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪಕ್ಷ ಸೇರಿದ ಬಳಿಕ ತಮ್ಮ ಜನಪ್ರಿಯತೆಯಿಂದ...

ಪತ್ರಕರ್ತನ ಅಮ್ಮ ಹಾಗೂ ಮಗುವನ್ನು ಕೊಂದು‌ ಚೀಲದಲ್ಲಿ ತುಂಬಿದ್ರು….!

ಪತ್ರಕರ್ತರೊಬ್ಬರ ತಾಯಿ ಮತ್ತು ಒಂದು ವರ್ಷದ ಮಗುವನ್ನು ಕೊಂದು ಶವವನ್ನು ಚೀಲದಲ್ಲಿ ಬಿಸಾಕಿರೋ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತ್ರಕರ್ತ ರವಿಕಾಂಬ್ಳೆ ಅವರ. 52 ವರ್ಷ ವರ್ಷದ ಉಷಾ‌ ಕಂಬ್ಳೆ ಹಾಗೂ...

Popular

Subscribe

spot_imgspot_img