ವೇದಿಕೆ ಬಿಟ್ಟು ಜನಸಾಮಾನ್ಯರ ನಡುವೆ ಕುಳಿತ ಪಿ. ರಮೇಶ್…!

Must read

ಬೆಂಗಳೂರಿನ ಸಿ.ವಿ.ರಾಮನ್ ನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪಿ.ರಮೇಶ್ ಇತ್ತೀಚೆಗೆ ತಮ್ಮ ಆಪ್ತರಿಗಾಗಿ, ತಮ್ಮ ಪ್ರೀತಿಪಾತ್ರರಿಗಾಗಿ ‘ಸ್ನೇಹಕೂಟ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದಿರಾನಗರ ಡಿಫೆನ್ಸ್ ಕಾಲೋನಿ ಗ್ರೌಂಡ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಜನಸಾಗರವೇ ಹರಿದುಬಂದಿತು. ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಿ ನೋಡಿದ್ರೂ ಜನರು ತಮ್ಮ ಪ್ರೀತಿಯ ಜನ ನಾಯಕನಿಗೆ ಜಯಕಾರ ಕೂಗಿದರು. ಈ ವೇಳೆ ಪಿ.ರಮೇಶ್ ಅವರು ವೇದಿಕೆಯಲ್ಲಿ ಆಸಿನರಾಗದೆ ತಮ್ಮ ಜನರ ಜೊತೆಗೆಯಲ್ಲಿ ಕುಳಿತುಕೊಂಡಡಿದ್ದು ಆಶ್ಚರ್ಯಕರವಾಗಿತ್ತು. ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ತಾವೇ ಊಟ ಬಡಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ತಮ್ಮ ರಾಜಕೀಯ ಮುಂದಿನ ನಿಲುವುಗಳನ್ನು ಜನರಿಗೆ ತಿಳಿಸಿದರು.

- Advertisement -spot_img

More articles

- Advertisement -spot_img

Latest article