No menu items!
3.1 C
Munich
Thursday, April 30, 2026

ನಿಮ್ಮನ್ನು ಜೈಲಿಗೆ ಕಳುಹಿಸಲು ಆಗಲ್ಲ‌ ಬಿಡಿ ಸರ್…!

Must read

ಶಾಸಕ ಎನ್ ಎ ಹ್ಯಾರಿಸ್ ಅವರ ಪುತ್ರ ನಲಪಾಡ್ ಗೆ ಪೊಲೀಸರು ಸರ್ ಎಂದು‌ ಸಂಭೋಧಿಸಿದ್ದಾರೆ ಎಂದು ವರದಿಯಾಗಿದೆ.
ಯುವಕನ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಆರೋಪಿ ನಲಪಾಡ್ ಇಂದು ಬೆಳಗ್ಗೆ ಪೊಲೀಸರಿಗೆ ಶರಣಾಗಿದ್ದ.


ಆರೋಪಿಯ ವಿಚಾರಣೆ ನಡೆಸುತ್ತಿರು ಪೊಲೀಸರು ಸರ್ ಎಂದು ಸಂಭೋಧಿಸಿದ್ದಾರೆ‌ . ನಿಮ್ಮನ್ನು ಜೈಲಿಗೆ ಕಳುಹಿಸಲು ಆಗಲ್ಲ ಬಿಡಿ ಎಂದು ಹೇಳಿದ್ದಾರಂತೆ‌..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article