ಎಲ್ಲೆಲ್ಲಿ ಏನೇನು.?

ಮಗುವನ್ನು ಆಸ್ಪತ್ರೆಯಲ್ಲೇ‌ ಬಿಟ್ಟು ಹೋದ ದಂಪತಿ…! ಕಾರಣ…?

ಮಗು ಅಂಗವೈಕಲ್ಯದಿಂದ ಹುಟ್ಟಿದೆ ಎಂದು ದಂಪತಿ ಆ ಮಗವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ತಾಲೂಕಿನ ಹಳ್ಳಿಯೊಂದರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ‌ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.‌ ಬಳಿಕ‌ ಗಂಡು ಮಗುವಿನ ಜನನವಾಗಿದೆ....

ಹಜ್ ಯಾತ್ರೆ ವೇಳೆ ಮಹಿಳೆಯರಿಗೆ ಲೈಂಗಿಕ‌ ಕಿರುಕುಳ…!

ಪವಿತ್ರ ಹಜ್ ಯಾತ್ರೆ ವೇಳೆ ಕೆಲವು ಮಹಿಳರಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ‌.‌ ಪಶ್ಚಿಮ ಸೌದಿ ಅರೇಬಿಯಾದಲ್ಲಿನ ಪವಿತ್ರ ಸ್ಥಳ ಮೆಕ್ಕಾಗೆ ಪ್ರತಿ ವರ್ಷ ಸಾವಿರಾರು‌ ಮುಸ್ಲಿಂ ಮಹಿಳೆಯರು ಪುರುಷರು ಯಾತ್ರೆ ಹೋಗುತ್ತಾರೆ. ಪ್ರತಿವರ್ಷದಂತೆ ಈ...

ರಿಯಾಲಿಟಿ ಶೋ ಆಡಿಷನ್ ನಲ್ಲಿ ಹುಡ್ಗೀರಿಗೆ ಎಂಥಾ ಪ್ರಶ್ನೆ ಕೇಳಿದ್ರು ಗೊತ್ತಾ…?‌ ಇವರ ಮನೆ ಹೆಣ್ಮಕ್ಕಳಿಗೂ ಇದನ್ನೇ ಕೇಳ್ತಾರ…?

ರಿಯಾಲಿಟಿ ಶೋ ಒಂದರ ಆಡಿಷನ್ ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ‌ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋ ಗೆ ಆಡಿಷನ್ ನಡೆಸುವಾಗ ಸಂಸ್ಕೃತಿ ಮರೆತು...

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ್ ಕಂಬಾರ

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಕಂಬಾರರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್...

261 ಮಂದಿಯ ಜೀವ ಉಳಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್…!

ಗಗನ ಮಧ್ಯದಲ್ಲಿ ಎರಡು ವಿಮಾನಗಳ‌ ನಡುವೆ ಸಂಭವಿಸುತ್ತಿದ್ದ ಭೀಕರ ಅಪಘಾತವೊಂದು ಮಹಿಳಾ ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ. ಮುಂಬೈನ ವಾಯುಯಾನ ಮಾರ್ಗದ ನಡುವೆ ಏರ್ ಇಂಡಿಯಾ ಮತ್ತು ಏರ್ ವಿಸ್ತಾರ ವಿಮಾನಗಳ ನಡುವೆ ಅಪಘಾತ...

Popular

Subscribe

spot_imgspot_img