No menu items!
3.1 C
Munich
Thursday, April 30, 2026

ಮಗುವನ್ನು ಆಸ್ಪತ್ರೆಯಲ್ಲೇ‌ ಬಿಟ್ಟು ಹೋದ ದಂಪತಿ…! ಕಾರಣ…?

Must read

ಮಗು ಅಂಗವೈಕಲ್ಯದಿಂದ ಹುಟ್ಟಿದೆ ಎಂದು ದಂಪತಿ ಆ ಮಗವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ತಾಲೂಕಿನ ಹಳ್ಳಿಯೊಂದರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ‌ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.‌


ಬಳಿಕ‌ ಗಂಡು ಮಗುವಿನ ಜನನವಾಗಿದೆ. ಮಗುವಿಗೆ ಬಲಗೈ ಹಾಗೂ ಎಡ‌ಕಾಲಿನ ಬೆರಳುಗಳಿಲ್ಲ. ಆದರೆ, ಆರೋಗ್ಯಯುತವಾಗಿಯೇ ಇದೆ.

ಮಗುವಿನ‌ ಅಂಗವೈಕಲ್ಯ ಕಂಡ ತಾಯಿ ಮತ್ತು ತಂದೆ ಅದನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ‌.‌ ನವಜಾತ ಮಗುವನ್ನು ಬಿಟ್ಟು ಹೋಗುವುದು ತಪ್ಪು. ಕೆಲವು‌ದಿನ ದ ಮಟ್ಟಿಗೆ ಹಾಲುಣಿಸಿ, ಮಗು ಬೇಡವೆಂದೆನಿಸಿದರೆ ವಾಪಸ್ಸು ತಂದುಕೊಡಿ ಅಂತ ಅಧಿಕಾರಿಗಳು, ವೈದ್ಯರು ಹೇಳಿದರೂ ಅದಕ್ಕೆ ದಂಪತಿ ಒಪ್ಪಿಲ್ಲ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article